अर्थ : ಜಾದೂಗಳನ್ನು ಮಾಡುವಂತಹ ವ್ಯಕ್ತಿ
उदाहरणे :
ನಮ್ಮ ಊರಿಗೆ ಜಾದೂಗಾರ ಬಂದು ತಮ್ಮ ಪ್ರದರ್ಶನವನ್ನು ನೀಡುತ್ತಿದ್ದಾನೆ.
इतर भाषांमध्ये अनुवाद :
Someone who is believed to heal through magical powers.
witch doctorअर्थ : ಅವನು ಜಾದುವಿನ ಆಟವನ್ನು ಆಡುತ್ತಾನೆ
उदाहरणे :
ಜಾದುಗಾರನು ಕೈವತ್ರವನ್ನು ಮಂತ್ರವಿದ್ಯೆಯಿಂದ ಹೂವಾಗಿ ಮಾಡಿದನು.
समानार्थी : ಗಾರುಡಿಗ, ಜಾದುಕಾರ, ಜಾದುಗಾರ, ಜಾದೂಕಾರ, ಮಂತ್ರವಾದಿ, ಮಾಟಗಾರ, ಮಾಯಾವಿ, ಮೋಡಿಕಾರ, ಮೋಡಿಗಾರ, ಮೋಹಿನಿ ವಿದ್ಯೆಬಲ್ಲವ
इतर भाषांमध्ये अनुवाद :
Someone who performs magic tricks to amuse an audience.
conjurer, conjuror, illusionist, magician, prestidigitatorअर्थ : ಮಂತ್ರ ಅಥವಾ ಮಾಟಮಾಡುವವನು
उदाहरणे :
ಹಳ್ಳಿಯಲ್ಲಿ ಇಂದಿಗೂ ಕೂಡ ಜನರು ಮಂತ್ರಗಾರರಿಂದ ಜಾಗೃತರಾಗಿರುತ್ತಾರೆ.
इतर भाषांमध्ये अनुवाद :
One who practices magic or sorcery.
magician, necromancer, sorcerer, thaumaturge, thaumaturgist, wizard