पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಜಾತಿಯಿಲ್ಲದ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಜಾತಿಯಿಲ್ಲದ   ನಾಮಪದ

अर्थ : ಒಬ್ಬ ವ್ಯಕ್ತಿಗೆ ಯಾವುದೇ ಜಾತಿ ಇಲ್ಲದಿರುವುದು ಅಥವಾ ಅವನನ್ನು ಆ ಜಾತಿಯಿಂದ ತೆಗೆದು ಹಾಕಿರುವುದು

उदाहरणे : ಇಲ್ಲಿ ಜಾತಿಯಿಲ್ಲದವರಿಗೆ ಆಶ್ರಯವನ್ನು ನೀಡಲಾಗಿದೆ.

समानार्थी : ಅಜಾತ


इतर भाषांमध्ये अनुवाद :

वह व्यक्ति जिसकी जाति न हो या जिसे जाति से निकाला गया हो।

यहाँ अजातों को आश्रय मिलता है।
अजात

A person belonging to no caste.

outcaste

ಜಾತಿಯಿಲ್ಲದ   ಗುಣವಾಚಕ

अर्थ : ಯಾವುದೇ ಜಾತಿಯಿಲ್ಲದ

उदाहरणे : ವಾರಸುದಾರರಿಲ್ಲದವರು ಜಾತಿಹೀನರಾಗಿರುತ್ತಾರೆ.

समानार्थी : ಜಾತಿ ಇಲ್ಲದ, ಜಾತಿಯಿಲ್ಲದಂತ, ಜಾತಿಯಿಲ್ಲದಂತಹ, ಜಾತಿರಹಿತವಾದ, ಜಾತಿರಹಿತವಾದಂತ, ಜಾತಿರಹಿತವಾದಂತಹ, ಜಾತಿಹೀನವಾದ, ಜಾತಿಹೀನವಾದಂತ, ಜಾತಿಹೀನವಾದಂತಹ


इतर भाषांमध्ये अनुवाद :

जिसकी कोई जाति न हो।

लावारिस अजात होते हैं।
अजात, अजाति, अजाती, जातिरहित, जातिहीन

Not belonging to or having been expelled from a caste and thus having no place or status in society.

The foreigner was a casteless person.
casteless, outcaste

अर्थ : ಬ್ರಾಹ್ಮಣ ಮೊದಲಾದ ವರ್ಣಗಳ ಜಾತಿಹೀನವಾದ

उदाहरणे : ಹಳ್ಳಿಯಲ್ಲಿರುವ ಜಾತಿಗೆಟ್ಟ ಈ ಬ್ರಾಹ್ಮಣನನ್ನು ಎಲ್ಲರೂ ಬೈಯ್ಯುತ್ತಾರೆ.

समानार्थी : ಜಾತಿ ಕಳೆದುಕೊಂಡ, ಜಾತಿ ಕಳೆದುಕೊಂಡಂತ, ಜಾತಿ ಕಳೆದುಕೊಂಡಂತಹ, ಜಾತಿಗೆಟ್ಟ, ಜಾತಿಗೆಟ್ಟಂತ, ಜಾತಿಗೆಟ್ಟಂತಹ, ಜಾತಿಬಾಹಿರ, ಜಾತಿಬಾಹಿರನಾದ, ಜಾತಿಬಾಹಿರನಾದಂತ, ಜಾತಿಬಾಹಿರನಾದಂತಹ, ಜಾತಿಭ್ರಷ್ಟ, ಜಾತಿಭ್ರಷ್ಟನಾದ, ಜಾತಿಭ್ರಷ್ಟನಾದಂತ, ಜಾತಿಭ್ರಷ್ಟನಾದಂತಹ, ಜಾತಿಯಿಲ್ಲದಂತ, ಜಾತಿಯಿಲ್ಲದಂತಹ, ಜಾತಿಹೀನ, ಜಾತಿಹೀನವಾದ, ಜಾತಿಹೀನವಾದಂತ, ಜಾತಿಹೀನವಾದಂತಹ


इतर भाषांमध्ये अनुवाद :

ब्राह्मण आदि वर्ण के धर्म से शून्य।

गाँव के उस अवर्ण ब्राह्मण को सभी कोसते हैं।
अवर्ण, वर्ण-धर्मरहित

Not belonging to or having been expelled from a caste and thus having no place or status in society.

The foreigner was a casteless person.
casteless, outcaste

चौपाल