अर्थ : ಮಲ್ಲಿಗೆಯಂತಹ ಒಂದು ಜಾತಿಯ ಬಿಳಿ ಹೂ ಬಿಡುವ ಗಿಡ
उदाहरणे :
ಈ ಪುಷ್ಪವನದಲ್ಲಿ ಮಲ್ಲಿಗೆ, ಸಂಪಿಗೆ, ಜಾಜಿ ಮಲ್ಲಿಗೆ ಇಂತಹ ಹಲವಾರು ಹೂ ಗಿಡಗಳು ಇದೆ.
इतर भाषांमध्ये अनुवाद :
जूही की जाति का सफेद फूलों का एक पौधा।
इस पुष्पवाटिका में चमेली,जूही,निवारी आदि कई तरह के पौधे हैं।अर्थ : ಬಿಳಿಯ ಬಣ್ಣದ ಸುಗಂಧ ಭರಿತವಾದ ಒಂದು ತರಹದ ಪುಷ್ಪ
उदाहरणे :
ಹೂಗಾರನು ಹೂ ತೋಟದಿಂದ ಜಾಜಿ ಮಲ್ಲಿಗೆ ಮತ್ತು ಇನ್ನೂ ಅನೇಕ ಪ್ರಕಾರದ ಹೂಗಳನ್ನು ತಂದು ಪುಷ್ಪಹಾರವನ್ನು ಮಾಡುತ್ತಿದ್ದಾನೆ.
समानार्थी : ಸಣ್ಣ ಜಾಜಿ ಮಲ್ಲಿಗೆ
इतर भाषांमध्ये अनुवाद :
अर्थ : ಒಂದು ಚಿಕ್ಕ, ದಟ್ಟವಾದ ಗಿಡ ಅದರಲ್ಲಿ ಬಿಳಿಯ ಸುಗಂದಭರಿತವಾದ ಹೂವುಗಳು ಬಿಡುತ್ತವೆ
उदाहरणे :
ಅವರು ಅವರ ಹೂವಿನ ತೋಟದಲ್ಲಿ ಜಾಜಿ ಮಲ್ಲಿಗೆ ಗಿಡವನ್ನು ಸಹ ಹಾಕಿದ್ದಾರೆ.
समानार्थी : ಸಣ್ಣ ಜಾಜಿ ಮಲ್ಲಿಗೆ
इतर भाषांमध्ये अनुवाद :