अर्थ : ಯಾವುದಾದರೂ ಹಿಂದುಳಿದ ವರ್ಗ ಅಥವಾ ಜಾತಿ ಉನ್ನತ ಮಟ್ಟಕ್ಕೇರಲು ಪ್ರಯತ್ನಿಸುವುದು
उदाहरणे :
ಹಲವಾರು ಬಗೆಯ ಜನ ಜಾಗೃತಿ ಇಂದಿನ ಸಮಾಜದಲ್ಲಿ ನಡೆಯುತ್ತಿದೆ.
इतर भाषांमध्ये अनुवाद :
अर्थ : ಜಾಗರೂಕರಾಗುವ ಅವಸ್ಥೆ ಅಥವಾ ಭಾವ
उदाहरणे :
ನಾವು ಶಿಕ್ಷಣದ ಬಗ್ಗೆ ಎಲ್ಲರಲ್ಲಿಯೂ ಜಾಗೃತಿಯನ್ನು ಮೂಡಿಸಬೇಕು.
समानार्थी : ಎಚ್ಚರ, ಎಚ್ಚರದಿಂದಿರುವಿಕೆ, ಎಚ್ಚರವಾಗಿರುವಿಕೆ, ಜಾಗರೂಕತೆ, ಜಾಗೃತ, ಜಾಗ್ರತೆ, ಹುಷಾರು
इतर भाषांमध्ये अनुवाद :