पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಜಾಗರೂಕ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಜಾಗರೂಕ   ನಾಮಪದ

अर्थ : ಯಾವುದೇ ವಸ್ತು ಅಥವಾ ಕೆಲಸವನ್ನು ಸರಿಯಾಗಿ ಮಾಡುವ ಕ್ರಿಯೆ

उदाहरणे : ವಸ್ತುಗಳನ್ನು ಸರಿಯಾಗಿ ಇಡುವುದರಿಂದ ಅವು ಹೆಚ್ಚು ದಿನಗಳ ವರೆಗೂ ಬಾಳಿಕೆ ಬರುವುದು

समानार्थी : ಇಡು, ಎಚ್ಚರಿಕೆಯಿಂದ, ಜೋಪಾನ, ನೋಡಿಕೊ, ಶೃಂಗಾರ, ಹುಷಾರಾಗಿ


इतर भाषांमध्ये अनुवाद :

किसी चीज़ या काम की देख-रेख करते हुए उसे बनाए रखने और अच्छी तरह चलाए रखने की क्रिया या भाव।

अच्छे रख-रखाव से वस्तुएँ ज्यादा दिनों तक सुरक्षित रहती हैं।
अधिकर्म, अनुरक्षण, अरस-परस, अरसन-परसन, अरसनपरसन, अरसपरस, अवेक्षा, देख-भाल, देखभाल, देखाभाली, रख रखाव, रख-रखाव, रखरखाव, सँभाल, संधारण, संभाल, साज सँभाल

Activity involved in maintaining something in good working order.

He wrote the manual on car care.
care, maintenance, upkeep

अर्थ : ನಿಧಾನ ಅಥವಾ ಸಮಾಧಾನವಾಗಿ ಇರುವ ಅವಸ್ಥೆ ಅಥವಾ ಭಾವನೆ

उदाहरणे : ರಸ್ತೆ ದಾಟುವಾಗ ನಿಧಾನವಾಗಿ ಎರಡು ಬದಿ ನೋಡಿ ದಾಟಬೇಕು

समानार्थी : ಎಚ್ಚರ, ಎಚ್ಚರಿಕೆ, ನಿಧಾನವಾಗಿ, ಮುಂಜಾಗ್ರತೆ, ಮುನ್ನೆಚ್ಚರಿಕೆ, ಸಮಾಧಾನವಾಗಿ


इतर भाषांमध्ये अनुवाद :

सावधान या सतर्क रहने की अवस्था या भाव।

सड़क पार करते समय सावधानी बरतनी चाहिए।
अवधान, अवधानता, इहतियात, एहतियात, सतर्कता, सावधानता, सावधानी

Judiciousness in avoiding harm or danger.

He exercised caution in opening the door.
He handled the vase with care.
care, caution, forethought, precaution

अर्थ : ದೋಷಗಳು, ಪಾಪಗಳು, ದುಷ್ಟಕೆಲಸಗಳು ಮತ್ತು ಕೆಟ್ಟದ್ದರಿಂದ ದೂರ ಉಳಿಯುವ ಕ್ರಿಯೆ

उदाहरणे : ಅವನು ತುಂಬಾ ಮಾತನಾಡಬಾರದೆಂದು ಎಚ್ಚರದಿಂದ ಇರುವನು.

समानार्थी : ಎಚ್ಚರ, ನಿಗ್ರಹ


इतर भाषांमध्ये अनुवाद :

दोषों, पापों, दुष्कर्मों और बुराइयों से दूर रहने की क्रिया।

वह अत्यधिक बोलने से परहेज़ करता है।
एहतियात, तकवा, परहेज, परहेज़

ಜಾಗರೂಕ   ಗುಣವಾಚಕ

अर्थ : ಯಾರೋ ಒಬ್ಬರು ಎಚ್ಚರಿಕೆಯಿಂದ ಇರುವ

उदाहरणे : ಜಾಗೃತ ಕಾವಲುಗಾರ ಕಳ್ಳನನ್ನು ಹಿಡಿದು ಅದುಮಿದ.

समानार्थी : ಎಚ್ಚರದ, ಎಚ್ಚರದಂತ, ಎಚ್ಚರದಂತಹ, ಎಚ್ಚರವಿರುವ, ಎಚ್ಚರವಿರುವಂತ, ಎಚ್ಚರವಿರುವಂತಹ, ಎಚ್ಚರಿಕೆಯ, ಎಚ್ಚರಿಕೆಯಾದ, ಎಚ್ಚರಿಕೆಯಾದಂತ, ಎಚ್ಚರಿಕೆಯಾದಂತಹ, ಗಮನ ಕೊಡುವ, ಗಮನ ಕೊಡುವಂತ, ಗಮನ ಕೊಡುವಂತಹ, ಜಾಗರೂಕವಾದ, ಜಾಗರೂಕವಾದಂತ, ಜಾಗರೂಕವಾದಂತಹ, ಜಾಗೃತ, ಜಾಗೃತವಾದ, ಜಾಗೃತವಾದಂತ, ಜಾಗೃತವಾದಂತಹ, ಜೋಕೆಯ, ಜೋಕೆಯಾದ, ಜೋಕೆಯಾದಂತ, ಜೋಕೆಯಾದಂತಹ, ಲಕ್ಷ್ಯಕೊಡುವ, ಲಕ್ಷ್ಯಕೊಡುವಂತ, ಲಕ್ಷ್ಯಕೊಡುವಂತಹ


इतर भाषांमध्ये अनुवाद :

अर्थ : ಬುದ್ಧಿವಂತಿಕೆಯಿಂದ ಕೆಲಸ ಮಾಡುವ

उदाहरणे : ಚುರುಕು ಬುದ್ಧಿಯ ಪೊಲೀಸ್ ಅಧಿಕಾರಿಗಳು ಅಪರಾಧಿಗಳನ್ನು ಹಿಡಿದರು.

समानार्थी : ಚತುರತೆಯ, ಚಾಕಚಕ್ಯದ, ಚಾಲಕಿನ, ಚುರುಕು ಬುದ್ಧಿಯ, ದಕ್ಷ, ಬುದ್ಧಿವಂತ, ಬುದ್ಧಿವಂತಿಕೆಯ, ಸೂಕ್ಷ್ಮಗ್ರಾಹಿ, ಹುಷಾರಿ


इतर भाषांमध्ये अनुवाद :

चतुराई से काम करने वाला।

चालाक पुलिस अफसर ने अपराधियों के एक गिरोह को पकड़ा।
अमूक, अमूढ़, अमूर, आगर, खुर्राट, घूना, चंट, चतुर, चालाक, पटु, पृथुदर्शी, प्रगल्भ, बाँकुरा, सयाना, स्याना, होशियार

Mentally quick and resourceful.

An apt pupil.
You are a clever man...you reason well and your wit is bold.
apt, clever

चौपाल