सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಹಿಟ್ಟು ಮುಂತಾದವುಗಳನ್ನು ಸೋಸುವ ಒಂದು ಸಾಧನ
उदाहरणे : ಅವಳು ಜರಡಿಯಿಂದ ಹಿಟ್ಟನ್ನು ಜರಡಿಯಾಡುತ್ತಿದ್ದಾಳೆ
समानार्थी : ಒಂದರಿ, ಒನಲಿ, ಸಾರಣಿಗೆ
इतर भाषांमध्ये अनुवाद :हिन्दी English
आटा आदि चालने का एक उपकरण।
A filter to retain larger pieces while smaller pieces and liquids pass through.
अर्थ : ಹಿಟ್ಟು ಅಥವಾ ಮೈದಾಹಿಟ್ಟನ್ನು ಸೋಸಲು ಬಳಸುವ ವಸ್ತು
उदाहरणे : ನಾಳೆ ನೀನು ಮಾರುಕಟ್ಟೆಗೆ ಹೋಗಿ ಜರಡಿಯನ್ನು ತಗೆದುಕೊಂಡು ಬಾ.
इतर भाषांमध्ये अनुवाद :हिन्दी
आटा या मैदा छानने की महीन चलनी।
अर्थ : ಧಾನ್ಯಗಳನ್ನು ಹಸನು ಮಾಡುವುದಕ್ಕೆ ಬಳಸುವ ರಂಧ್ರಗಳುಳ್ಳ ಸಾಧನ
उदाहरणे : ಅವನು ಸಿಹಿ ತಿಂಡಿ ಮಾಡಲು ಕಡಲೆ ಹಿಟ್ಟನ್ನು ಜರಡಿಯಾಡುತ್ತಿದ್ದಾನೆ.
समानार्थी : ಒಂದರಿ
बड़ी छन्नी।
Device that removes something from whatever passes through it.
स्थापित करा