अर्थ : ರಾಜ್ಯದ ಸೇವೆ ಅಥವಾ ಕೆಲಸ ವಾಸ್ತವವಾಗಿ ಜನಸಾಮಾನ್ಯರ ಹಿತ ಕಾಯ್ದುಕೊಳ್ಳಲ್ಲು ಮಾಡುವರು
उदाहरणे :
ಲೋಕಸೇವೆ ಮಾಡಲು ಪೊಲೀಸರು, ನ್ಯಾಯಾಧೀಶರು ಮುಂತಾದವರನ್ನು ನೇಮಿಸಿಕೊಳ್ಳುವರು
समानार्थी : ಲೋಕಸೇವೆ
इतर भाषांमध्ये अनुवाद :
Employment within a government system (especially in the civil service).
public serviceअर्थ : ಜನ ಸಾಮಾನ್ಯರ ಹಿತ ಅಥವಾ ಉಪಯೋಗಕ್ಕಾಗಿ ಸೇವಾ ಭಾವನೆಯಿಂದ ಮಾಡುವ ಕೆಲಸ
उदाहरणे :
ಮದರ್ ತೆರೆಸಾ ಅವರು ತಮ್ಮ ಜೀವನವನ್ನೇ ಲೋಕಸೇವೆಗೆ ಮುಡುಪಾಗಿಟ್ಟರು
समानार्थी : ಲೋಕಸೇವೆ
इतर भाषांमध्ये अनुवाद :
An organized activity to improve the condition of disadvantaged people in society.
social service, welfare work