पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಜಡಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಜಡಿ   ನಾಮಪದ

अर्थ : ಕೈ, ಕಾಲುಗಳಿಂದ ಜೋರಾಗಿ ಹೊಡೆಯುವುದ ಅಥವಾ ತಳಿಸುವುದು

उदाहरणे : ಹಳ್ಳಿಯವರು ಕಳ್ಳನಿಗೆ ಚೆನ್ನಾಗಿ ಹೊಡೆದ ಮೇಲೆ ಪೋಲೀಸರಿಗೆ ಒಪ್ಪಿಸಿದರು.

समानार्थी : ತುಳಿ, ಬಡಿ, ಬಡೆ, ಹೊಡೆ


इतर भाषांमध्ये अनुवाद :

हाथ, पैर आदि से मारने की क्रिया।

ग्रामीणों ने कुटाई के बाद चोर को पुलिस के हवाले कर दिया।
कुटाई, कूटना

ಜಡಿ   ಕ್ರಿಯಾಪದ

अर्थ : ಒತ್ತಿ ತುಂಬುವ ಪ್ರಕ್ರಿಯೆ

उदाहरणे : ಅವನು ನನ್ನ ಎಲ್ಲಾ ಸಾಮಾನುಗಳನ್ನು ಒಂದೇ ಬ್ಯಾಗಿನಲ್ಲಿ ಒತ್ತಿ ತುಂಬಿದರು.

समानार्थी : ಒತ್ತಿ ತುಂಬು, ತುರುಕು


इतर भाषांमध्ये अनुवाद :

खूब कस कर भरना।

उसने सारा सामान एक ही बोरे में ठूँसा।
ठाँसना, ठांसना, ठूँसना, ठूंसना, ठूसना, ठेंसना, ठेसना

Put something somewhere so that the space is completely filled.

Cram books into the suitcase.
cram

अर्थ : ಕೈ, ಕಾಲುಗಳಿಂದ ಜೋರಾಗಿ ತಳಿಸುವುದು ಅಥವಾ ಹೊಡೆಯುವ ಕ್ರಿಯೆ

उदाहरणे : ಸೈನಿಕನು ಕಳ್ಳನನ್ನು ಹೊಡೆಯುತ್ತಿದ್ದಾನೆ.

समानार्थी : ತುಳಿ, ಬಡಿ, ಬಡೆ, ಹೊಡೆ


इतर भाषांमध्ये अनुवाद :

हाथ, पैर आदि से लगातार मारना।

सिपाही चोर को खूब कूट रहा है।
कुटाई करना, कूटना, खूब ठोंकना, खूब पीटना, खूब मारना

Strike violently and repeatedly.

She clobbered the man who tried to attack her.
baste, batter, clobber

अर्थ : ಒಂದು ವಸ್ತುವಿನಿಂದ ಇನ್ನೊಂದು ವಸ್ತು ಇಲ್ಲವೇ ವ್ಯಕ್ತಿಗಳ ಮೇಲೆ ಭೌತಿಕವಾಗಿ ಬಲಪ್ರಯೋಗಿಸುವ ಪ್ರಕ್ರಿಯೆ

उदाहरणे : ಅವನು ಬೆತ್ತದಿಂದ ಹೊಡೆದನು.

समानार्थी : ಅಪ್ಪಳಿಸು, ಏಟು ಹಾಕು, ಏಟು-ಹಾಕು, ಏಟುಹಾಕು, ಜಡೆ, ತಾಡಿಸು, ಥಳಿಸು, ಪೆಟ್ಟು ಹಾಕು, ಪೆಟ್ಟು-ಹಾಕು, ಪೆಟ್ಟುಹಾಕು, ಪ್ರಹಾರ ಮಾಡು, ಪ್ರಹಾರ-ಮಾಡು, ಪ್ರಹಾರಮಾಡು, ಪ್ರಹಾರಿಸು, ಬಡಿ, ಬಡೆ, ಬಾರಿಸು, ಹೊಡಿ, ಹೊಡೆ


इतर भाषांमध्ये अनुवाद :

किसी पर किसी वस्तु आदि से आघात करना।

सिपाही चोर को लाठी से मार रहा है।
उसने बच्चे को एक चाँटा रसीद किया।
आघात करना, ठोंकना, ठोकना, ताड़ना, धुनना, धुनाई करना, पिटाई करना, पीटना, प्रहार करना, मार-पीट करना, मारना, मारना पीटना, मारना-पीटना, मारपीट करना, रसीद करना, लगाना, वार करना, हनन करना

अर्थ : ತಟ್ಟೆಯ ತುಂಬಾ ತಿನ್ನುವುದು

उदाहरणे : ನಾನು ಈ ದಿನ ಪಾರ್ಟಿಯಲ್ಲಿ ಜೆನ್ನಾಗಿ ಜಡಿದೆ.

समानार्थी : ತುರುಕು


इतर भाषांमध्ये अनुवाद :

खूब पेटभर खाना।

मैंने आज पार्टी में खूब ठूँसा।
ठूँसना, ठूंसना, ठूसना

चौपाल