अर्थ : ಒಂದು ಕಡೆ ಸ್ಥಿರವಾಗಿ ನಿಂತಿರುವ ಭಾವ ಅಥವಾ ಸ್ಥಿತಿ
उदाहरणे :
ಹಣದ ಅಭಾವವಿರುವ ಕಾರಣ ಈ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ.
समानार्थी : ಅಚಂಚಲತೆ, ಜಡತೆ, ನಿಶ್ಚಲ, ಪ್ರಶಾಂತತೆ, ಸ್ಥಗಿತ, ಸ್ಥಾಯಿತ್ವ, ಸ್ಥಿರತೆ
इतर भाषांमध्ये अनुवाद :
A state of no motion or movement.
The utter motionlessness of a marble statue.अर्थ : ಯಾವುದೇ ಬದಲಾವಣೆಯನ್ನು ಮಾಡಲಾಗದಂತಹ ಅಥವಾ ಆಗದಂತೆ ಮಾಡುವ ಪ್ರವೃತ್ತಿ
उदाहरणे :
ಸಮಾಜ ತನ್ನ ಜಡತ್ವನ್ನು ತುಂಬಾ ಸುಲಭವಾಗಿ ಬಿಡುವುದಿಲ್ಲ.
समानार्थी : ಅಚೇತನ ಸ್ಥಿತಿ
इतर भाषांमध्ये अनुवाद :
अर्थ : ಪದಾರ್ಥದ ಸ್ವಯಂ ವರ್ತನಾ ಅವಸ್ಥೆಯನ್ನು ಬದಲಾವಣೆ ಮಾಡಲಾಗದಂತಹ ಪ್ರವೃತ್ತಿ
उदाहरणे :
ಬಾಹ್ಯ ಬಲವಿಲ್ಲದೆ ಪದಾರ್ಥ ತನ್ನ ಜಡತೆಯನ್ನು ಬಿಡುವುದಿಲ್ಲ.
समानार्थी : ಅಚೇತನ ಸ್ಥಿತಿ, ಜಡತೆ
इतर भाषांमध्ये अनुवाद :