अर्थ : ಬಾಗಿಲ ಮುಂಭಾಗ ಅಥವಾ ಸೂರಿನ ಕೆಳಭಾಗದ ಸ್ಥಾನ
उदाहरणे :
ಅವನು ಮನೆಯ ಮುಖಮಂಟಪದಲ್ಲಿ ಕುಳಿತುಕೊಂಡು ಪುಸ್ತಕವನ್ನು ಓದುತ್ತಿದ್ದ.
समानार्थी : ಜಗಲಿ ಕಟ್ಟೆ, ಪಡಸಾಲೆ, ಮುಖಮಂಟಪ, ಮೊಗಸಾಲೆ
इतर भाषांमध्ये अनुवाद :
A structure attached to the exterior of a building often forming a covered entrance.
porch