अर्थ : ಛಾಯಾ ಚಿತ್ರ ಅಥವಾ ಫೋಟೋ ತೆಗೆಯುವುದನ್ನು ವೃತ್ತಿಯಾಗಿಸಿಕೊಂಡವ ಅಥವಾ ಹವ್ಯಾಸವಾಗಿಸಿಕೊಂಡವ
उदाहरणे :
ಛಾಯಾಗ್ರಾಹಕನು ಸೂರ್ಯಾಸ್ತದ ದೃಶ್ಯವನ್ನು ತನ್ನ ಕ್ಯಾಮರಾದಲ್ಲಿ ಅದ್ಭುತವಾಗಿ ಸೆರೆಹಿಡಿದಿದ್ದಾನೆ.
समानार्थी : ಕ್ಯಮರಾಮನ್, ಛಾಯಾಗ್ರಾಹಕ, ಫೋಟೋಗ್ರಾಫರ್
इतर भाषांमध्ये अनुवाद :
वह व्यक्ति जो फोटो खींचता है।
छायाकार सूर्यास्त का दृश्य अपने कैमरे में कैद कर रहा है।