अर्थ : ತುಂಟತನ ಅಥವಾ ಚೇಷ್ಟೆಯಿಂದ ತುಂಬಿದ ಕೆಲಸ
उदाहरणे :
ನೀನು ಇತ್ತೀಚೆಗೆ ತುಂಬಾ ತುಂಟತನ ಮಾಡುತ್ತಿದ್ದೀಯ.
समानार्थी : ಉಪದ್ರವ, ಕಟುವ್ಯಂಗ್ಯ, ಕಷ್ಟ, ಕಿರುಕುಳ, ಕೀಟಲೆ, ಕುಚೇಷ್ಟೆ, ಕುಚೋದ್ಯ, ಕುಹಕ, ಕೆಡುಕು, ಚಂಚಲ, ತಂಟೆ, ತಪ<ದರೆ, ತುಂಟತನ, ತುಂಟಾಟ, ತೊಂದರೆ, ಪರಿಹಾಸ, ಬಾಧೆ, ಹಾನಿ, ಹಾವಳಿ
इतर भाषांमध्ये अनुवाद :
Reckless or malicious behavior that causes discomfort or annoyance in others.
devilment, devilry, deviltry, mischief, mischief-making, mischievousness, rascality, roguery, roguishness, shenaniganअर्थ : ಬಹಳ ಚೇಷ್ಟೆ ಮಾಡುವ
उदाहरणे :
ಚೇಷ್ಟೆ ಮಾಡುವ ಮಕ್ಕಳು ತುಂಬಾ ತೊಂದರೆಯನ್ನು ನೀಡುವರು.
समानार्थी : ಉಪದ್ರವಿ, ಉಪದ್ರವಿಯಾದ, ಉಪದ್ರವಿಯಾದಂತ, ಉಪದ್ರವಿಯಾದಂತಹ, ಕಿಡಿಗೇಡಿ, ಕಿಡಿಗೇಡಿಯಂತ, ಕಿಡಿಗೇಡಿಯಂತಹ, ಕೀಟಲೆ, ಕೀಟಲೆಯಂತ, ಕೀಟಲೆಯಂತಹ, ಕುಚೇಷ್ಟೆ, ಕುಚೇಷ್ಟೆಯಂತ, ಕುಚೇಷ್ಟೆಯಂತಹ, ಚೇಷ್ಟೆಯಂತ, ಚೇಷ್ಟೆಯಂತಹ
इतर भाषांमध्ये अनुवाद :