सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಹಣ್ಣು ಮೊದಲಾದವುಗಳನ್ನು ಕತ್ತಿರಿಸಿದ ಅಥವಾ ಕೊಯ್ದಸೀಳಿದ ಭಾಗ, ತುಂಡು
उदाहरणे : ಅವನು ಸೇಬನ್ನು ನಾಲ್ಕು ಹೋಳುಗಳನ್ನಾಗಿ ಮಾಡಿದ.
समानार्थी : ಅಂಶ, ತುಂಡು, ಪಾಲು, ಭಾಗ, ಹೋಳು
इतर भाषांमध्ये अनुवाद :हिन्दी English
फल आदि का काटा या चीरा हुआ टुकड़ा।
A thin flat piece cut off of some object.
अर्थ : ತೀರಾ ಸಣ್ಣ ಪ್ರಮಾಣದ ಕಣ
उदाहरणे : ಕಣ್ಣಿನಲ್ಲಿ ಮರಳಿನ ಸಣ್ಣ ಚೂರು ಬಿದ್ದು ತುಂಬಾ ನೋಯುತ್ತಿದೆ.
समानार्थी : ತುಣುಕು
इतर भाषांमध्ये अनुवाद :हिन्दी
छोटा कण।
स्थापित करा