अर्थ : ಮತ ಚಲಾಯಿಸುವ ಹಕ್ಕು ಉಳ್ಳವನು
उदाहरणे :
ಚುನಾವಣೆಯ ಸಮಯದಲ್ಲಿ ದೊಡ್ಡ-ದೊಡ್ಡ ರಾಜಕಾರಣಿಗಳೂ ಸಹಾ ಮತದಾರನ ಮುಂದೆ ಕೈಯೊಡ್ಡಿ ನಿಲ್ಲುತ್ತಾರೆ.
समानार्थी : ಮತದಾರ
इतर भाषांमध्ये अनुवाद :
अर्थ : ಆಯ್ಕೆ ಮಾಡಿರುವ
उदाहरणे :
ಚುನಾಯಿತ ಸದಸ್ಯರಿಗೆ ಪುರಸ್ಕಾರ ನೀಡಿ ಗೌರವಿಸಲಾಗುವುದು.
समानार्थी : ಆಯ್ಕೆ ಮಾಡಿದ, ಆಯ್ಕೆ ಮಾಡಿದಂತ, ಆಯ್ಕೆ ಮಾಡಿದಂತಹ, ಆಯ್ಕೆ-ಮಾಡಿದಂತ, ಆಯ್ಕೆ-ಮಾಡಿದಂತಹ, ಆರಿಸಿದ, ಆರಿಸಿದಂತ, ಆರಿಸಿದಂತಹ, ಚುನಾಯಿತವಾದ, ಚುನಾಯಿತವಾದಂತ, ಚುನಾಯಿತವಾದಂತಹ, ಚುನಾಯಿಸಿದ, ಚುನಾಯಿಸಿದಂತ, ಚುನಾಯಿಸಿದಂತಹ
इतर भाषांमध्ये अनुवाद :
अर्थ : ಚುನಾಯಿಸಲ್ಪಟ್ಟಂತ
उदाहरणे :
ಜನರು ಚುನಾಯಿತ ಪ್ರತಿನಿಧಿಯನ್ನು ಅಭಿನಂದಿಸುತ್ತಿದ್ದಾರೆ.
समानार्थी : ಚುನಾಯಿತನಾದ, ಚುನಾಯಿತನಾದಂತ, ಚುನಾಯಿತನಾದಂತಹ
इतर भाषांमध्ये अनुवाद :