पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಚೀಲ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಚೀಲ   ನಾಮಪದ

अर्थ : ಯಾವುದಲ್ಲಿ ಅನೇಕ ವಸ್ತುಗಳನ್ನು ಇಡಲಾಗುವುದೋ

उदाहरणे : ಕಾಂಗೂರುನಲ್ಲಿ ಪ್ರಾಕೃತಿಕವಾಗಿ ಚೀಲವನ್ನು ನೋಡ ಬಹುದು.


इतर भाषांमध्ये अनुवाद :

वह जिसमें कोई वस्तु रखी जाए।

कंगारू में प्राकृतिक धानी पाई जाती है।
धानिका, धानी

अर्थ : ಒಂದರಲ್ಲೆ ಕಟ್ಟಿ ಹಾಕಿರುವ ವಸ್ತುಗಳ ರಾಶಿ

उदाहरणे : ರೈತನು ಧಾನ್ಯದ ಚೀಲವನ್ನು ಗಾಡಿಗೆ ಹಾಕುತ್ತಿದ್ದ.


इतर भाषांमध्ये अनुवाद :

एक में बंधा हुआ वस्तुओं का ढेर।

किसान धान का बोझा बैलगाड़ी में लाद रहा है।
बोझ, बोझा, भार

Weight to be borne or conveyed.

burden, load, loading

अर्थ : ಬಟ್ಟೆ ಅಥವಾ ಪ್ಲಾಸ್ಟಿಕ್ ಮುಂತಾದವುಗಳನ್ನು ಬಳಸಿ ಸಾಮಾನುಗಳನ್ನು ತುಂಬಲು ಸಹಾಯವಾಗುವಂತೆ ಮೂರು ಕಡೆ ಹೊಲಿದು ಒಂದು ಕಡೆ ಬಾಯಿಯ ಹಾಗೆ ತೆರೆದಿರುವ ಒಂದು ವಸ್ತು

उदाहरणे : ಚೀಲದ ಕಸಿ ಕಿತ್ತ ಕಾರಣ ಸ್ವಲ್ಪ ಸಾಮಾನುಗಳು ರಸ್ತೆಯಲ್ಲಿ ಚಲ್ಲಿದವು.

समानार्थी : ಕೈಚೀಲ, ಸಂಚಿ, ಹಡಪ


इतर भाषांमध्ये अनुवाद :

कपड़े आदि का बना हुआ एक प्रकार का पात्र जिसमें चीज़ें रखी जाती हैं।

थैला फटा होने के कारण कुछ सामान रास्ते में ही गिर गया।
झोला, थैला

A flexible container with a single opening.

He stuffed his laundry into a large bag.
bag

चौपाल