पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಚಿಮುಕಿಸು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಚಿಮುಕಿಸು   ಕ್ರಿಯಾಪದ

अर्थ : ಚೂರ್ಣ ಮೊದಲಾದವುಗಳನ್ನು ಯಾವುದಾದರು ವಸ್ತುವಿನ ಮೇಲೆ ಸಿಂಪಡಿಸುವುದು

उदाहरणे : ಚಿಕಿತ್ಸಕನು ಗಾಯದ ಮೇಲೆ ಔಷಧಿಯನ್ನು ಸಿಂಪಡಿಸುತ್ತಿದ್ದನು.

समानार्थी : ಪಸರಿಸು, ಪ್ರೋಕ್ಷಿಸು, ಸಿಂಪಡಿಸು


इतर भाषांमध्ये अनुवाद :

चूर्ण आदि किसी चीज़ के ऊपर डालना।

चिकित्सक घाव पर दवा बुरक रहा है।
छिड़कना, बुरकना, भुरकना, भुरभुराना

Distribute loosely.

He scattered gun powder under the wagon.
disperse, dot, dust, scatter, sprinkle

अर्थ : ಯಾವುದಾದರು ದ್ರವ ಪದಾರ್ಥವನ್ನು ಹಗುರವಾಗಿ ಎರಚುವುದು

उदाहरणे : ರೈತನು ಪೈರಿಗೆ ಔಷಧವನ್ನು ಸಿಂಪಡಿಸುತ್ತಿದ್ದಾನೆ.

समानार्थी : ಪ್ರೋಕ್ಷಿಸು, ಸಿಂಪಡಿಸು, ಹಗುರವಾಗಿ ಎರಚು


इतर भाषांमध्ये अनुवाद :

पानी आदि के छींटे डालना।

किसान खेत में दवा छिड़क रहा है।
छिड़कना, छिड़काव करना, छींटना

Cause (a liquid) to spatter about, especially with force.

She splashed the water around her.
splash, splosh, sprinkle

अर्थ : ಕೈ ಅಥವಾ ಯಾವುದಾದರು ವಸ್ತುವಿನಿಂದ ನೀರನ್ನು ಚಿಮುಕಿಸುವ ಪ್ರಕ್ರಿಯೆ

उदाहरणे : ಅವರು ಮೀನನ್ನು ಹಿಡಿಯುವುದಕ್ಕಾಗಿ ನೀರನ್ನು ಚಿಮುಕಿಸಿದರು.


इतर भाषांमध्ये अनुवाद :

हाथ या किसी अन्य वस्तु से जल फेंकना।

वे मछली पकड़ने के लिए गड्ढे का पानी उलीच रहे हैं।
उलीचना

चौपाल