पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಚಿಂದಿ ಬಟ್ಟೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಚಿಂದಿ ಬಟ್ಟೆ   ನಾಮಪದ

अर्थ : ಹರಿದು ಹೋಗಿರುವ ಬಟ್ಟೆಗಳನ್ನು ಹೊಲೆದು ಹಾಸಲು ಅಥವಾ ಮುಚ್ಚುವಹೊದ್ದುಕೊಳ್ಳುವ ಕೆಲಸಕ್ಕೆ ಬರುವುದು

उदाहरणे : ಕೂಲಿಕೆಲಸ ಮಾಡುವವಳು ತನ್ನ ಮಗುವನ್ನು ಚಿಂದಿ ಹೊದಿಕೆ ಮೇಲೆ ಮಲಗಿಸಿದಳು.

समानार्थी : ಚಿಂದಿ ಅರವೆ, ಚಿಂದಿ ಹೊದಿಕೆ


इतर भाषांमध्ये अनुवाद :

फटे-पुराने कपड़ों को जोड़कर बनाया हुआ वस्त्र जो बिछाने या ओढ़ने के काम आता है।

मजदूरिन ने अपने बच्चे को गुदड़ी पर सुला दिया।
कंथा, कथड़ी, कथरी, काँथरि, काँथीर, गुदड़ा, गुदड़ी, गुदरा, गुदरी

अर्थ : ಸನ್ಯಾಸಿಗಳು ಅಥವಾ ಭಿಕ್ಷಿ ಬೇಡುವವರು ಧರಿಸುವ ಬಟ್ಟೆ

उदाहरणे : ಕಾವಿ ಚಿಂದಿ ಬಟ್ಟೆಯನ್ನು ಧರಿಸಿಕೊಂಡು ಬೌದ್ಧ ಭಿಕ್ಷುಕನೊಬ್ಬನು ತಿರುಗುತ್ತಿದ್ದನು.

समानार्थी : ಹರಕಲ ಬಟ್ಟೆ, ಹರಕು-ಪುರಕು ಬಟ್ಟೆ


इतर भाषांमध्ये अनुवाद :

सन्यासियों या भिक्षुओं के पहनने का कपड़ा।

भगवा चीर पहनकर बौद्ध भिक्षु घूम रहे हैं।
चीर

चौपाल