पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಚಾವಣಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಚಾವಣಿ   ನಾಮಪದ

अर्थ : ಬಂಗಲೆ ಅಥವಾ ಕೋಣಿಯ ಮುಂಭಾಗದಲ್ಲಿ ಚಹ ಕುಡಿಯಲು ನಿರ್ಮಿಸಿರುವ ಜಾಗ

उदाहरणे : ಚಾವಣಿಯ ಕೆಳಗೆ ನಿಂತು ನಾವು ಮಳೆ ನೀರಿನಲ್ಲಿ ನೆನೆಯುತ್ತಾ ಆನಂದಿಸುತ್ತಿದ್ದೆವು.


इतर भाषांमध्ये अनुवाद :

मकान या कमरे के आगे की ओर छाया के लिए बनी हुई टीन आदि की छत।

सायबान के नीचे खड़े हो कर हम बरसात का आनंद ले रहे थे।
सायबान

Rough shelter whose roof has only one slope.

lean-to

अर्थ : ಸುಣ್ಣ ಮತ್ತು ಬೆಣಚುಗಲ್ಲು ಮುಂತಾದವುಗಳಿಂದ ಮಾಡಿದ ಮನೆಯ ಮೇಲ್ ಚಾವಣಿ

उदाहरणे : ಮನೆಯ ಮಾಳಿಗೆಯ ಮೇಲೆ ಮಕ್ಕಳು ಆಟವಾಡುತ್ತಿದ್ದರು

समानार्थी : ಮಾಳಿಗೆ


इतर भाषांमध्ये अनुवाद :

चूने, कंकड़ आदि से बनी हुई घर की छाजन।

छत के ऊपर बच्चे खेल रहे हैं।
चाल, छत, छत्त

A protective covering that covers or forms the top of a building.

roof

अर्थ : ಮನೆ ಮೇಲಿನ ಚಾವಣಿ

उदाहरणे : ಮಳೆ ಗಾಲದಲ್ಲಿ ಮನೆಯ ಮೇಲ್ಚಾವಣಿಯಿಂದ ನೀರು ತೊಟ್ಟಿಕ್ಕುತ್ತಿತ್ತು.

समानार्थी : ತಡಿಕೆ, ಮುಚ್ಚಿಗೆ, ಮೇಲ್ಚಾವಣಿ


इतर भाषांमध्ये अनुवाद :

घर की फूस आदि की छाजन।

बरसात में छप्पर से पानी टपकने लगा।
आगर, चाल, छप्पर, छाजन, छान, छानी, टप्पर

A house roof made with a plant material (as straw).

thatch, thatched roof

अर्थ : ಕೋಣೆ ಅಥವಾ ಚಾವಣಿಯಿಂದ ಹೊರಬರುತ್ತಿರುವ ನೀರು

उदाहरणे : ಮಳೆಯಲ್ಲಿ ನೆನೆಯದೆ ಉಳಿಯಲು ಅವನು ಚಾವಣಿಯ ಕೆಳಗೆ ನಿಂತುಕೊಂಡ

समानार्थी : ತಾರ್ಸಿ, ಮಾಳಿಗೆ, ಸೂರು


इतर भाषांमध्ये अनुवाद :

कोठे या पाटन का दीवार से बाहर निकला हुआ भाग।

वह वर्षा से बचने के लिए छज्जे के नीचे खड़ा हो गया।
अलिंद, अलिन्द, छज्जा, बारजा

Projection that extends beyond or hangs over something else.

overhang

चौपाल