पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಚಪ್ಪಲಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಚಪ್ಪಲಿ   ನಾಮಪದ

अर्थ : ತೆಳುವಾದ ನೂರಿನಿಂದ ಮಾಡಿರುವ ವಸ್ತು ಅದರಲ್ಲಿ ಕಾಲನ್ನು ಇಡಬಹುದು

उदाहरणे : ಮಾರುಕಟ್ಟೆಯಲ್ಲಿ ತೆಂಗಿನಕಾಯಿಯ ಎಳೆ ಅಥವಾ ರಬ್ಬರನಿಂದ ಮಾಡಿದ ಜೋಡುಗಳು ಸುಲಭವಾಗಿ ದೊರೆಯುತ್ತದೆ.

समानार्थी : ಎಕ್ಕಡ, ಕೆರವು, ಜೋಡು, ಪಾಪೋಸು


इतर भाषांमध्ये अनुवाद :

तारों,रेशों आदि की बनी वह वस्तु जिस पर पैर पोछे जाते हैं।

बाज़ार में नारियल के रेशों तथा रबड़ के बने पैरपोश आसानी से मिल जाते हैं।
पाँवपोश, पापोश, पैरदान, पैरपोश

अर्थ : ಕಾಲು ಸುರಕ್ಷಿತವಾಗಿ ಇರಲು ಚರ್ಮದಿಂದ ಮಾಡಿದ ಧರಿಸುವ ಒಂದು ಸಾದನ

उदाहरणे : ದಯವಿಟ್ಟು ನಿಮ್ಮ ಪಾದರಕ್ಷೆಯನ್ನು ಹೊರಗೆ ಬಿಡಿ.

समानार्थी : ಎಕ್ಕಡ, ಪಾದರಕ್ಷೆ, ಸ್ಲಿಪರ್


इतर भाषांमध्ये अनुवाद :

सुरक्षा के लिए पैरों में पहना जाने वाला चर्म आदि का साधन।

कृपया पादत्राण बाहर रखिए।
पदत्राण, पादत्राण

अर्थ : ಸುರಕ್ಷತೆಯ ದೃಷ್ಟಿಯಿಂದ ಪಾದಗಳಿಗೆ ಹಾಕಿಕೊಳ್ಳುವಂತಹ ಚರ್ಮ ಮತ್ತು ಮೊದಲಾದವುಗಳಿಂದ ಮಾಡಿರುವಂತಹ ವಸ್ತು ಅದು ಪೂರ್ತಿಯಾಗಿ ಬೆರಳುಗಳನ್ನು ಸಹ ರಕ್ಷಿಸುತ್ತದೆ

उदाहरणे : ನೀವು ಮಳೆಗಾಲದಲ್ಲಿ ಬಟ್ಟೆಯಿಂದ ಮಾಡಿದ ಜೋಡುಗಳನ್ನು ಹಾಕಿಕೊಳ್ಳಬಾರದು.

समानार्थी : ಎಕ್ಕಡ, ಕೆರವು, ಜೋಡು, ಪಾದತ್ರಾಣ, ಪಾಪೋಸು, ಮೆಟ್ಟು


इतर भाषांमध्ये अनुवाद :

सुरक्षा की दृष्टि से पैरों में पहनी जाने वाली चमड़े आदि की बनी वह वस्तु जो पूरी तरह से उँगलियों को ढँके रहती है।

आप बरसात में कपड़े के जूते न पहनें।
उपानह, जूता, पदत्राण, पादत्राण, पापोश

Footwear shaped to fit the foot (below the ankle) with a flexible upper of leather or plastic and a sole and heel of heavier material.

shoe

अर्थ : ಒಂದು ಪ್ರಕಾರದ ಪ್ಲಾಸ್ಟಿಕ್, ರಬ್ಬರ್ ನಿಂದ ಮಾಡಿದಂತಹ ಚಪ್ಪಲಿ

उदाहरणे : ಮಹೇಶನು ಚಪ್ಪಲಿಯನ್ನು ಹಾಕಿಕೊಂಡು ಮಳೆಯಲ್ಲಿ ಹೋದನು.


इतर भाषांमध्ये अनुवाद :

एक प्रकार की चप्पल जिसमें एड़ी, पैर आदि को बाँधने के लिए पट्टे होते हैं।

बारिश के दिनों में महेश बरसाती सैंडल पहनता है।
पाँवड़ी, पावँड़ी, संडिल, सन्डिल, सैंडल, सैंडिल, सैन्डल, सैन्डिल

A shoe consisting of a sole fastened by straps to the foot.

sandal

अर्थ : ಬೂಟಿನ ತರಹ ಒಂದು ವಸ್ತುವನ್ನು ಕಾಲಿಗೆ ಧರಿಸುತ್ತಾರೆ ಮತ್ತು ಅದರ ಮೇಲೆ ಚರ್ಮ ಮುಂತಾದವುಗಳ ಪಟ್ಟಿಯನ್ನು ಹಾಕಿರುತ್ತಾರೆ

उदाहरणे : ನನ್ನ ಚಪ್ಪಲಿ ಕಿತ್ತು ಹೋಯಿತು.

समानार्थी : ಮೆಟ್ಟು ಎಕ್ಕಡ


इतर भाषांमध्ये अनुवाद :

खुली एड़ी की एक प्रकार की वस्तु जो जूते की जगह पहनी जाती है और जिसके ऊपर चमड़े आदि की पट्टियाँ लगी रहती हैं।

मेरी चप्पल टूट गई।
चप्पल

A slipper that has no fitting around the heel.

mule, scuff

चौपाल