अर्थ : ಸಮನಾದ ನಾಲ್ಕು ಭಾಗಗಳನ್ನು ಒಳಗೊಂಡಿರುವುದು
उदाहरणे :
ಈ ಆಟದ ಮೈದಾನದ ಚದರ ನೂರು ಮೀಟರ್ ಇದೆ.
समानार्थी : ಚಚ್ಚೌಕ, ಚೌಕಳಿ, ಸಮಚತುರ್ಭುಜ
इतर भाषांमध्ये अनुवाद :
Any artifact having a shape similar to a plane geometric figure with four equal sides and four right angles.
A checkerboard has 64 squares.अर्थ : ನಾಲ್ಕು ಭಾಗ ಅಥವಾ ರೇಖೆ ಸಮನಾದ ಅಳತೆಹೊಂದಿರುವುದು
उदाहरणे :
ಕೇರಂ ಬೋರ್ಡ ಚಚ್ಚೌಕವಾಗಿ ಇರುತ್ತದೆ.
इतर भाषांमध्ये अनुवाद :
अर्थ : ನಾಲ್ಕು ಸಮಕೋನಗಳುಳ್ಳಂಥ
उदाहरणे :
ಪುಸ್ತಕವು ಚೌಕಾಕಾರದಲ್ಲಿರುತ್ತದೆ.
समानार्थी : ಚದರದಂತ, ಚದರದಂತಹ, ಚೌಕನೆಯ, ಚೌಕನೆಯಂತ, ಚೌಕನೆಯಂತಹ, ಚೌಕಾಕಾರದ, ಚೌಕಾಕಾರದಂತ, ಚೌಕಾಕಾರದಂತಹ
इतर भाषांमध्ये अनुवाद :
Having four equal sides and four right angles or forming a right angle.
A square peg in a round hole.