पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಚಡಪಡಿಸು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಚಡಪಡಿಸು   ಕ್ರಿಯಾಪದ

अर्थ : ಆಕಸ್ಮಿಕವಾಗಿ ಬಂದ ಕಷ್ಟ ಅಥವಾ ಪೀಡೆಯಿಂದಾಗಿ ಚಡಪಡಿಸು

उदाहरणे : ಸುಳ್ಳು ಆರೋಪವನ್ನು ಕೇಳಿ ಅವನು ವ್ಯಾಕುಲನಾದ,.

समानार्थी : ತಲ್ಲಣಿಸು, ತಳಮಳಿಸು, ದುಃಖಿಸು, ವ್ಯಾಕುಲನಾಗು


इतर भाषांमध्ये अनुवाद :

अचानक कष्ट या पीड़ा होने से विकल होना।

झूठा आरोप सुनकर वे तिलमिला गए।
तलमलाना, तिलमिलाना

अर्थ : ಯಾರೋ ಒಬ್ಬರನ್ನು ಚಡಪಡಿಸುವಂತೆ ಮಾಡುವ ಕ್ರಿಯೆ

उदाहरणे : ಜೈಲಿನ ಅಧಿಕಾರಿಯು ಸಿಪಾಯಿಯ ಕೈಗಳಿಂದ ಖೈದಿಗಳನ್ನು ಗೋಳಾಡುವಂತೆ ಮಾಡಿದರು.

समानार्थी : ಗೋಳಾಡಿಸು, ಗೋಳಾಡು, ತಲ್ಲಣಿಸು, ತಳಮಳಿಸು, ಪೀಡಿಸು


इतर भाषांमध्ये अनुवाद :

किसी को तड़पाने में प्रवृत्त करना।

जेलर ने कैदियों को सिपाहियों से तड़पवाया।
तड़पड़वाना, तड़पवाना, तड़फड़वाना, तड़फवाना

चौपाल