पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಘಟನೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಘಟನೆ   ನಾಮಪದ

अर्थ : ಆ ಸೂಚನೆ ರೇಡಿಯೋ, ಸಮಾಚಾರಪತ್ರ, ವೃತ್ತಪತ್ರಿಕೆ ಮೊದಲಾದವುಗಳಿಂದ ಪ್ರಾಪ್ತವಾದದ್ದು

उदाहरणे : ಈಗ ನೀವು ಹಿಂದಿಯಲ್ಲಿ ದೇಶ-ವಿದೇಶಗಳ ಸಮಾಚಾರವನ್ನು ಕೇಳುತ್ತಿದ್ದೀರಿ.

समानार्थी : ಪ್ರಸಂಗ, ಮಾತುಕತೆ, ವರ್ತಮಾನ, ವಿಷಯ, ವೃತ್ತಾಂತ, ಸಂಗತಿ, ಸಂದೇಶ, ಸಂಭಾಷಣೆ, ಸಮಾಚಾರ, ಸುದ್ಧಿ


इतर भाषांमध्ये अनुवाद :

वह सूचना जो रेडियो, समाचार पत्रों, आदि से प्राप्त हो।

अभी आप हिंदी में देश-विदेश के समाचार सुन रहे थे।
खबर, ख़बर, न्यूज, न्यूज़, वाकया, वाक़या, वाक़िया, वाकिया, वाक्या, वार्ता, वार्त्ता, वृत्तांत, वृत्तान्त, संवाद, समाचार, सम्वाद, हाल

Information reported in a newspaper or news magazine.

The news of my death was greatly exaggerated.
news

अर्थ : ಕೆಲವು ನಿಗದಿತ ಅವಸ್ಥೆಗಳಲ್ಲಿ ನಡೆದಿರುವಂಥಹ ವಿಶೇಷ ಸಂಗತಿಗಳು

उदाहरणे : ನನ್ನ ಬಾಲ್ಯದಲ್ಲಿ ನಡೆದ ಹಲವಾರು ಘಟನೆಗಳನ್ನು ಎಂದೂ ಮರೆಯುವುದಿಲ್ಲ.


इतर भाषांमध्ये अनुवाद :

वह जो अपने आप होता हो।

भू-कंप एक प्राकृतिक घटना है जबकि चमत्कार।
घटना, वाकया, वाक़या, वाकिया, वाक्या, वारदात

An event that happens.

happening, natural event, occurrence, occurrent

अर्थ : ದೊಡ್ಡ ಜಗಳ, ಅನುಚಿತ ಕೆಲಸ ಅಥವಾ ಯಾವುದೋ ಅಶುಭ ಘಟನೆ

उदाहरणे : ಅಲ್ಲಿ ದೊಡ್ಡದೊಂದು ಘಟನೆಯೆ ನಡೆದು ಹೋಯಿತು.

समानार्थी : ಪ್ರಸಂಗ, ಸಂಗತಿ


इतर भाषांमध्ये अनुवाद :

बहुत बड़ा झगड़ा, अनुचित कार्य या कोई अशुभ घटना।

आज वहाँ बहुत बड़ा कांड हो गया।
कांड, काण्ड

A public disturbance.

The police investigated an incident at the bus station.
incident

अर्थ : ಅಲ್ಲಿರುವ ಯಾವುದಾದರೂ ಸ್ಥಾನದಲ್ಲಿ ಯಾವುದಾದರೂ ಸಮಯದಲ್ಲಿ ವಿಚಿತ್ರವಾದ ಘಟನೆಗಳು ಸಂಭವಿಸುತ್ತದೆ

उदाहरणे : ಇಂದು ವಿಚಿತ್ರವಾದ ಘಟನೆಯಿಂದ ಎಲ್ಲರು ಚಕಿತರಾಗಿದ್ದಾರೆ.

समानार्थी : ಕುಂದು, ಚರ್ಚೆ, ವಂಚನೆ, ಸಂಭವಿಸು


इतर भाषांमध्ये अनुवाद :

वह जो किसी स्थान पर किसी समय में घटित होता हो।

आज की अजीब घटना से सभी हैरान हो गए।
घटना, बात, वाकया, वाक़या, वाक़िया, वाकिया, वाक्या, वारदात

A single distinct event.

incident

चौपाल