अर्थ : ತಿಳುವಳಿಕೆ ಮತ್ತು ಬುದ್ಧಿ
उदाहरणे :
ಕೋಪಗೊಂಡಾಗ ನಾವು ಪ್ರಜ್ಞೆಯನ್ನು ಕಳೆದುಕೊಳ್ಳುತ್ತೇವೆ.
समानार्थी : ಎಚ್ಚರ ಅರಿವು, ಜ್ಞಾನ, ತಿಳಿವು, ಪರಿವೆ, ಪ್ರಜ್ಞೆ, ಬುದ್ಧಿ
इतर भाषांमध्ये अनुवाद :
Self-control in a crisis. Ability to say or do the right thing in an emergency.
presence of mindअर्थ : ಯಾವುದೇ ವಸ್ತು ವಿಷಯದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳುವಿಕೆ
उदाहरणे :
ಸಂತೋಷನು ನಿರಂತರವಾಗಿ ಒಂದೇ ಸಮಸ್ಸೆಯ ಬಗ್ಗೆ ಎರಡು ವರ್ಷ ಸಂಶೋಧನೆ ಮಾಡಿರುವುದರಿಂದ ಆ ಸಮಸ್ಯೆಯ ಅರಿಯಲು ಸಾಧ್ಯವಾಯಿತು.
समानार्थी : ಅರಿಯುವ ಕ್ರಿಯೆ, ಅರಿಯುವಿಕೆ, ಗ್ರಹಣ, ವೇದನ
इतर भाषांमध्ये अनुवाद :