अर्थ : ಯಾರು ಸಾಹಿತ್ಯವನ್ನು ರಚನೆ ಮಾಡುತ್ತಾರೋ
उदाहरणे :
ಮಹಾದೇವಿ ವರ್ಮ ಹಿಂದಿಯ ಒಬ್ಬ ಪ್ರಖ್ಯಾತ ಸಾಹಿತ್ಯಕಾರನಾಗಿದ್ದಾನೆ.
समानार्थी : ಬರಹಗಾರ, ಲೇಖಕ, ಸಾಹಿತಿ, ಸಾಹಿತ್ಯಕಾರ
इतर भाषांमध्ये अनुवाद :
अर्थ : ಗ್ರಂಥವನ್ನು ರಚಿಸುವವ
उदाहरणे :
ಕುವೆಂಪು ಒಬ್ಬ ಒಳ್ಳೆಯ ಗ್ರಂಥಕರ್ತರು.
समानार्थी : ಕರ್ತೃ, ಕೃತಿಕಾರ, ನಿರ್ಮಾತೃ, ಬರಹಗಾರ, ರಚಯಿತ, ಲೇಖಕ, ಸಾಹಿತಿ
इतर भाषांमध्ये अनुवाद :
ग्रंथ की रचना करने वाला।
ग्रंथकार की महत्ता उसके ग्रंथ से आँकी जाती है।