अर्थ : ಯಾವುದೇ ಒಂದು ವಿಷಯ ಅಥವಾ ಸಂಗತಿಯ ಬಗ್ಗೆ ಈಗಾಗಲೇ ಪರಿಚಿತವಿರುವಿಕೆಯನ್ನು ತಿಳಿಸುವುದು
उदाहरणे :
ನನಗೆ ಆ ಕೆಲಸ ತಿಳಿದಿರುವ ಕಾರಣ ನಾನು ಅದನ್ನು ಬೇಗ ಮುಗಿಸಬಲ್ಲೆ.
इतर भाषांमध्ये अनुवाद :
Having knowledge of.
He had no awareness of his mistakes.अर्थ : ಯಾರೋ ಒಬ್ಬರು ಗೊತ್ತಿರುವ ಅಥವಾ ಪರಿಚಯವಿರುವ
उदाहरणे :
ಅವನು ಕೆಲವು ಪರಿಚಯಸ್ಥ ಜನರ ಜೊತೆ ತಿರುಗಿ ಎಲ್ಲಾರಿಗೂ ಹೊಸ ವರ್ಷದ ಶುಭಕಾಮನೆಗಳನ್ನು ತಿಳಿಸುತ್ತಿದ್ದಾನೆ.
समानार्थी : ಗುರುತಿನವ, ಪರಿಚಯವಿರುವ, ಪರಿಚಯಸ್ಥ
इतर भाषांमध्ये अनुवाद :
जो जाना पहचाना हो या जिसको जाना गया हो।
वह कुछ परिचित लोगों के साथ घूम-घूमकर सबको नववर्ष की शुभकामनाएँ दे रहा है।अर्थ : ಯಾವುದೇ ವಸ್ತು ಸಂಗತಿಯ ತಿಳುವಳಿಕೆ ಇರುವುದು
उदाहरणे :
ಅವರು ನನಗೆ ಈಗಾಗಲೆ ಗೊತ್ತಿರುವ ವ್ಯಕ್ತಿ.
इतर भाषांमध्ये अनुवाद :
Apprehended with certainty.
A known quantity.