अर्थ : ಗೆಳೆಯರ ಮಧ್ಯದಲ್ಲಿ ಕಂಡುಬರುವ ಪರಸ್ಪರ ಸಂಬಂಧ
उदाहरणे :
ಗೆಳೆತನದಲ್ಲಿ ಸ್ವಾರ್ಥಕ್ಕೆ ಎಡೆಯಿರಬಾರದು.
समानार्थी : ದೋಸ್ತಿ, ಮಿತ್ರತೆ, ಮಿತ್ರತ್ವ, ಮೈತ್ರಿ, ಸ್ನೇಹ
इतर भाषांमध्ये अनुवाद :
दोस्तों या मित्रों में होने वाला पारस्परिक संबंध।
दोस्ती में स्वार्थ का स्थान नहीं होना चाहिए।अर्थ : ಜೊತೆಯಲ್ಲಿ ಇರುವ ಕ್ರಿಯೆ
उदाहरणे :
ಕೆಟ್ಟ ಜನರ ಸಹವಾಸ ಸೇರಿ ರಾಮನು ಕೆಟ್ಟುಹೋಗಿದ್ದಾನೆ.
समानार्थी : ಕೂಟ, ಜೊತೆ, ಜೊತೆಗೆ, ನೆರವು, ಭೇಟಿ, ಸಂಪರ್ಕ, ಸಹಚರ, ಸಹವಾಸ
इतर भाषांमध्ये अनुवाद :
The state of being with someone.
He missed their company.