अर्थ : ನಾಲ್ಕು ಆಶ್ರಮದಲ್ಲಿ ಎರಡನೇ ಆಶ್ರಮ ಇದರಲ್ಲಿ ಜನರು ಮದುವೆಯಾಗಿ ಮನೆಯ ಜವಾಬ್ದಾರಿಗಳನ್ನು ವಹಿಸಿಕೊಳ್ಳುತ್ತಾರೆ
उदाहरणे :
ವೇದಗಳ ಕಾಲದಲ್ಲಿ ಶಿಕ್ಷಣ ಸಮಾಪ್ತಿಯಾದ ನಂತರ ಜನರು ಗೃಹಸ್ಥಾಶ್ರಮವನ್ನು ಪ್ರವೇಶ ಮಾಡುತ್ತಿದ್ದರು.
समानार्थी : ಗೃಹಸ್ಥ ಆಶ್ರಮ, ಗೃಹಸ್ಥ-ಆಶ್ರಮ
इतर भाषांमध्ये अनुवाद :
चार आश्रमों में से दूसरा आश्रम जिसमें लोग विवाह करके घर का काम-काज देखते हैं।
वैदिक काल में शिक्षा समाप्त होने के बाद ही लोग गृहस्थाश्रम में प्रवेश करते थे।