पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಗೂಬೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಗೂಬೆ   ನಾಮಪದ

अर्थ : ಒಂದು ಜಾತಿಯ ಹಕ್ಕಿಗೆ ಹಗಲಿನಲ್ಲಿ ಕಣ್ಣು ಕಾಣಿಸುವುದಿಲ್ಲ

उदाहरणे : ಗೂಬೆ ಒಂದು ನಿಶಾಚರ ಪ್ರಾಣಿ.

समानार्थी : ಗುಬರಿ, ಗುಬುಳ, ಗೂಗೆ, ಘೋಕ, ನಕ್ತಚಾರಿ, ನಿಶಾಚರ ಪಕ್ಷಿ, ಶಕುನದ ಹಕ್ಕಿ ಶಕುನ ಹಕ್ಕಿ, ಶಕ್ರ, ಹಾಲುವಕ್ಕಿ


इतर भाषांमध्ये अनुवाद :

Nocturnal bird of prey with hawk-like beak and claws and large head with front-facing eyes.

bird of minerva, bird of night, hooter, owl

अर्थ : ಒಂದು ಜಾತಿಯ ಪಕ್ಷಿಯು ಹೊಲದಲ್ಲಿ ವಾಸ ಮಾಡುವ ಇಲಿಗಳನ್ನು ಹಿಡಿದು ತಿನ್ನುತ್ತದೆ

उदाहरणे : ಗೂಬೆಯು ತನ್ನ ಕೊಕ್ಕಿನಿಂದ ಇಲಿಯನ್ನು ಚುಚ್ಚಿ ಚುಚ್ಚಿ ಗಾಯ ಮಾಡಿತು.

समानार्थी : ಗೂಬೆ ಪಕ್ಷಿ


इतर भाषांमध्ये अनुवाद :

एक प्रकार की चिड़िया जो खेत में चूहों को पकड़कर खाती है।

मुसमर ने चोंच मार-मारकर चूहे को घायल कर दिया।
मुसमर, मुसमर पक्षी

चौपाल