अर्थ : ಬೇರೆ ನಗರ ಅಥವಾ ದೇಶದಿಂದ ಬಂದಿರುವ ವ್ಯಕ್ತಿ
उदाहरणे :
ಇಲ್ಲಿ ಅಪರಿಚಿತ ವ್ಯಕ್ತಿಗಳನ್ನು ಲೂಟಿ ಮಾಡುವ ಕಳ್ಳರಿದ್ದಾರೆ ಎಚ್ಚರಿಕೆ.
समानार्थी : ಅಪರಿಚಿತ, ಪರಿಚಯವಿಲ್ಲದ
इतर भाषांमध्ये अनुवाद :
अर्थ : ಅವನು ಪರಿಚಿತನಲ್ಲದ ವ್ಯಕ್ತಿ
उदाहरणे :
ನಾವು ಅಪರಿಚಿತರ ಜತೆ ಸಹ ಸರಿಯಾಗಿ ನಡೆದುಕೊಳ್ಳುವುದು ಅವಶ್ಯ.
समानार्थी : ಅಪರಿಚಿತ, ತಿಳಿಯದ, ಪರಿಚಯವಿಲ್ಲದ
इतर भाषांमध्ये अनुवाद :