पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಗುದ್ದು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಗುದ್ದು   ನಾಮಪದ

अर्थ : ಹೊಡೆಯುವುದಕ್ಕಾಗಿ ಕೈ ಬೆರಳುಗಳನ್ನು ಮಡಿಚಿದ ಮುಷ್ಠಿಕೈ ಬೆರಳುಗಳನ್ನು ಮಡಿಸಿದ ಒಂದು ಹಸ್ತ

उदाहरणे : ಮೋಹನನು ಸೋಹನನಿಗೆ ಮುಷ್ಠಿಯಿಂದ ಗುದ್ದಿದನು.

समानार्थी : ಅಂಗ ಮರ್ದನ, ಏಟು, ಗುಮ್ಮು, ಮುಷ್ಟಿಯ ಹೊಡೆತ, ಮುಷ್ಠಿ


इतर भाषांमध्ये अनुवाद :

मारने के निमित्त बाँधी हुई मुट्ठी।

मोहन ने सोहन पर घूँसे से प्रहार किया।
घूँसा, धौल, मुक्का, मुष्टिका

A hand with the fingers clenched in the palm (as for hitting).

clenched fist, fist

अर्थ : ಮುಷ್ಟಿಯಿಂದ ಹೊಡೆಯುವುದು

उदाहरणे : ಕೆಲವೊಮ್ಮೆ ಮುಷ್ಟಿಯಿಂದ ಗುದ್ದಿದರೆ ಜೀವವೇ ಹೋದದಂತೆ ಆಗುವುದು.

समानार्थी : ಕೈಕೈ ಹೊಡೆದಾಟ, ಮುಷ್ಟಿಯ ಹೊಡೆತ, ಮುಷ್ಟಿಯೇಟು


इतर भाषांमध्ये अनुवाद :

घूँसे या मुक्के से किया जाने वाला प्रहार।

कभी-कभी मुक्के की चोट भी जानलेवा होती है।
घूँसा, धौल, मुक्का, मुष्टिका

(boxing) a blow with the fist.

I gave him a clout on his nose.
biff, clout, lick, poke, punch, slug

ಗುದ್ದು   ಕ್ರಿಯಾಪದ

अर्थ : ಢಿಕ್ಕಿ ಹೊಡೆ

उदाहरणे : ಅತಿ ವೇಗದಿಂದ ಬರುತ್ತಿದ್ದ ಬಸ್ಸು ಒಬ್ಬ ವ್ಯಕ್ತಿಗೆ ಗುದ್ದಿತು.

समानार्थी : ಬಡೆ, ಹೊಡೆ


इतर भाषांमध्ये अनुवाद :

धक्का मारना।

तेज गति से आ रही बस ने एक व्यक्ति को ठोक दिया।
ठोंकना, ठोकना

Beat with or as if with a hammer.

Hammer the metal flat.
hammer

चौपाल