पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಗುಣ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಗುಣ   ನಾಮಪದ

अर्थ : ಯಾವುದಾದರು ವಸ್ತು ಅಥವಾ ಮಾತಿನ ಮೇಲೆ ಉಂಟಾಗುವ ಪರಿಣಾಮ ಅಥವಾ ಫಲ

उदाहरणे : ಇಂದಿನ ಯುವಕರ ಮೇಲೆ ಪಾಶ್ಚಾತ್ಯ ಸಂಸ್ಕೃತಿಯ ಅತ್ಯಧಿಕವಾದ ಪರಿಣಾಮವನ್ನು ಬೀರುತ್ತಿದೆ.

समानार्थी : ಅನುಭೋಧಕ ಗುಣ ಮತ್ತು ಕ್ರಿಯೆ, ಅಮಲು, ಪರಿಣಾಮ, ಪ್ರಭಾವ, ಪ್ರಯೋಗ, ಬಲ, ಮಹಿಮೆ, ವರ್ಚಸ್ಸು, ಹಿರಿಮೆ


इतर भाषांमध्ये अनुवाद :

किसी वस्तु या बात पर किसी क्रिया का होने वाला परिणाम या फल।

आज के युवाओं पर पाश्चात्य सभ्यता का अत्यधिक प्रभाव परिलक्षित हो रहा है।
अनुभाव, अमल, असर, छाप, तासीर, प्रभाव, रंग, रङ्ग

A phenomenon that follows and is caused by some previous phenomenon.

The magnetic effect was greater when the rod was lengthwise.
His decision had depressing consequences for business.
He acted very wise after the event.
consequence, effect, event, issue, outcome, result, upshot

अर्थ : ಯಾವುದೋ ಒಂದು ವಸ್ತುವಿನ ಗುಣವನ್ನು ಸೂಚಿಸುವುದು

उदाहरणे : ಬಾಳೆಯಣ್ಣು, ಪೊಪ್ಪಾಯ, ಸೀತಾಫಲ ಮುಂತಾದವುಗಳು ಶೀಣ ಗುಣ ಹೊಂದಿದ್ದರೆ ಶುಂಟಿ, ಬೆಳ್ಳುಳ್ಳಿ, ಈರುಳ್ಳಿ ಮುಂತಾದವು ಉಷ್ಣ ಗುಣವನ್ನು ಹೊಂದಿರುತ್ತವೆ.


इतर भाषांमध्ये अनुवाद :

किसी वस्तु के गुण का सूचक।

केला, पपीता, सीताफल आदि ठंड़े तासीर के तथा अदरक,लहसुन, प्याज आदि गरम तासीर के होते हैं।
तासीर

अर्थ : ಯಾವುದೇ ವ್ಯಕ್ತಿ, ವಸ್ತು ಸಂಗತಿಗಳ ಹೊರ ಚಹರೆ, ಒಳ ಚಹರೆ, ಗುಣ ಮುಂತಾದವುಗಳನ್ನು ಸ್ಥೂಲವಾಗಿ ಹೇಳುವುದು

उदाहरणे : ಅವನು ಲಕ್ಷಣ ಇರುವ ಹುಡುಗಿಯನ್ನು ಮದುವೆಯಾದ.

समानार्थी : ಲಕ್ಷಣ


इतर भाषांमध्ये अनुवाद :

किसी वस्तु में पाई जानेवाली वह विशेष बात या तत्व जिसके द्वारा वह दूसरी वस्तु से अलग मानी जाए।

हर वस्तु के कुछ लक्षण होते हैं।
अभिज्ञान, आचरण, ख़ासियत, खासियत, गुण, गुण-धर्म, निशानी, पहचान, पहिचान, फीचर, लक्षण, विशिष्टता, विशेषता, वैशिष्ट्य, सत्त्व, सत्व, सस्य, सिफत, सिफ़त

An abstraction belonging to or characteristic of an entity.

attribute

ಗುಣ   ಗುಣವಾಚಕ

अर्थ : ಪ್ರತೇಕತೆಯನ್ನು ಸೂಚಿಸುವ ಲಕ್ಷಣ

उदाहरणे : ಆಮ್ಲಾದ ಪ್ರತ್ಯೇಕ ಗುಣ ಹುಳಿ.


इतर भाषांमध्ये अनुवाद :

जिससे लक्षण या ख़ासियत प्रकट हो।

अम्ल का लाक्षणिक गुण खट्टापन है।
लक्षणीय, लाक्षणिक

चौपाल