अर्थ : ದುರ್ಗಿಯ ಒಂಭತ್ತು ರೂಪಗಳಲ್ಲಿ ಒಂದು ಅವಳನ್ನು ಹಿಮಾಲಯನ ಮಗಳು ಎಂದು ನಂಬಲಾಗಿದೆ
उदाहरणे :
ಶೈಲಪುತ್ರಿಯ ಪೂಜೆಯನ್ನು ನವರಾತ್ರಿಯ ಮೊದಲ ದಿನ ಆಚರಿಸುತ್ತಾರೆ.
समानार्थी : ಶೈಲಪುತ್ರಿ, ಹಿಮಾಲಯನ ಪುತ್ರಿ
इतर भाषांमध्ये अनुवाद :
दुर्गा के नौ रूपों में से एक जो हिमालय पर्वत की पुत्री मानी जाती हैं।
शैलपुत्री की पूजा नवरात्रि के पहले दिन होती है।