सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ವಯೋಮಾನಕ್ಕೆ ತಕ್ಕ ಹಾಗೆ ದೇಹದ ಬೆಳವಣಿಗೆ ಆಗದೆ ತುಂಬಾ ಕಡಿಮೆ ಎತ್ತರವುಳ್ಳ ವ್ಯಕ್ತಿ
उदाहरणे : ಸರ್ಕಸ್ ನಲ್ಲಿ ಕುಳ್ಳ ವ್ಯಕ್ತಿಗಳ ಹಾಸ್ಯ ಮನೋರಂಜಕವಾಗಿರುತ್ತದೆ.
समानार्थी : ಕುಬ್ಜ, ಕುಳ್ಳ, ಗುಜ್ಜಾರಿ, ಚೋಟ, ಮೋಟ
इतर भाषांमध्ये अनुवाद :हिन्दी English
बहुत छोटे कद का मनुष्य।
A person who is markedly small.
अर्थ : ಕಡಿಮೆ ಎತ್ತರದವನು
उदाहरणे : ಆ ಕುಳ್ಳನು ಹಾರಿ-ಹಾರಿ ಟೊಂಗೆಯನ್ನು ಹಿಡಿಯಲು ಪ್ರಯತ್ನಿಸುತ್ತಿದ್ದನು.
समानार्थी : ಕುಳ್ಳ, ಕುಳ್ಳಾದ, ಕುಳ್ಳಾದಂತ, ಕುಳ್ಳಾದಂತಹ, ಗಿಡ್ಡವಾದ, ಗಿಡ್ಡವಾದಂತ, ಗಿಡ್ಡವಾದಂತಹ
इतर भाषांमध्ये अनुवाद :हिन्दी
जो छोटे कद का हो।
स्थापित करा