अर्थ : ಹಕ್ಕಿ ಪಕ್ಷಿಗಳ ಶರೀರದಲ್ಲಿ ಜೈವಿಕವಾಗಿ ಗಾಳಿ ತುಂಬುವ ಒಂದು ಕೋಶವಿರುವುದರಿಂದ ಅವುಗಳ ಶರೀರ ಸಪೂರವಾಗಿರುತ್ತದೆ
उदाहरणे :
ಪಕ್ಷಿಗಳ ಶರೀರದಲ್ಲಿ ವಾಯುಕೋಶ ಇರುವ ಕಾರಣ ಅವುಗಳು ಮೇಲೆ ಹಾರಲು ಸಹಾಯಕವಾಗುತ್ತದೆ.
समानार्थी : ಗಾಳಿ ಕೋಶ, ವಾಯು ಕೋಶ, ವಾಯುಕೋಶ
इतर भाषांमध्ये अनुवाद :
Any of the membranous air-filled extensions of the lungs of birds.
air sac