अर्थ : ತಟಕ್ಕನೆ ನಡೆಯುವ ಯಾವುದೇ ಬಗೆಯ ಘಟನೆಗಳಿಂದ ಉಂಟಾಗುವ ಭಯಭರಿತ ಸಂವೇದನೆ
उदाहरणे :
ಮಕ್ಕಳು ನಿದ್ದೆಮಾಡುವಾಗ ಆಗಾಗ ಬೆಚ್ಚಿಬೀಳುತ್ತಾರೆ.
समानार्थी : ಅಡಬಡಿಸು, ಗಾಬರಿಪಡು, ಗಾಬರಿಬೀಳು, ಗಾಬರಿಯಾಗು, ದಿಗಿಲಾಗು, ದಿಗಿಲುಗೊಳ್ಳು, ದಿಗಿಲುಬೀಳು, ಬೆಚ್ಚಿಬೀಳು, ಬೆಚ್ಚು, ಭಯಬೀಳು, ಭಯಭೀತನಾಗು, ಭಯಭೀತರಾಗು, ಭಯಭೀತಳಾಗು, ಭಯಭೀತವಾಗು, ಸ್ತಂಭಿತನಾಗು, ಸ್ತಂಭಿತರಾಗು, ಸ್ತಂಭಿತಳಾಗು, ಸ್ತಂಭಿತವಾಗು
इतर भाषांमध्ये अनुवाद :
अर्थ : ಹೆದರಿಕೆ ಅಥವಾ ಭಯದಿಂದ ಆ ಕಡೆ- ಈ ಕಡೆ ಓಡಾಡುವ ಪ್ರಕ್ರಿಯೆ
उदाहरणे :
ಜೋರಾದ ಶಬ್ಧವನ್ನು ಕೇಳಿದ ಪ್ರಾಣಿಗಳು ಗಾಬರಿಗೊಂಡವು.
समानार्थी : ಅಚ್ಚರಿಗೊಳ್ಳು
इतर भाषांमध्ये अनुवाद :