पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಗವಾಕ್ಷಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಗವಾಕ್ಷಿ   ನಾಮಪದ

अर्थ : ಗೋಡೆಯ ಮೇಲ್ಭಾಗದಲ್ಲಿ ಬೆಳಕಿನ ಪ್ರಕಾಶ ಬರುವುದಕ್ಕಾಗಿ ಹಾಕಿರುವಂತಹ ತೂತು

उदाहरणे : ಗವಾಕ್ಷಿಯ ಮೇಲೆ ಒಂದು ಹಲ್ಲಿ ಕುಳಿತುಕೊಂಡಿದೆ.

समानार्थी : ಬೆಳಕಿಂಡಿ


इतर भाषांमध्ये अनुवाद :

दीवार के ऊपरी भाग में प्रकाश आने के लिए बना छेद।

रोशनदान पर एक बड़ी छिपकली बैठी है।
झरोखा, रोशनदान

A window in a roof to admit daylight.

fanlight, skylight

अर्थ : ಮನೆ ಅಥವಾ ಕಟ್ಟಡದ ಯಾವುದೇ ವಿನ್ಯಾಸಗಳಲ್ಲಿ ಗೋಡೆಯಲ್ಲಿ ಗಾಳಿ ಬೆಳಕಿಗಾಗಿ ಮಾಡಿದ ಸಣ್ಣ ಕಿಂಡಿ

उदाहरणे : ನಮ್ಮ ಮನೆಯಲ್ಲಿ ಕಿಟಕಿಯಿಂದ ಹಾವೊಂದು ಹರಿದು ಒಳ ಬಂದಿದೆ.

समानार्थी : ಕಿಟಕಿ, ಬೆಳಕಿಂಡಿ


इतर भाषांमध्ये अनुवाद :

वायु और प्रकाश आने के लिए दीवारों में बना हुआ जालीदार बड़ा छेद।

घर को हवादार बनाने के लिए उसने प्रत्येक कमरे में झरोखा लगवाया है।
गवाक्ष, झँझरी, झंझरी, झरोखा, झाँकी, दरीचा, मूषा, वातायन

A window in a roof to admit daylight.

fanlight, skylight

अर्थ : ಗಾಳಿ ಬೆಳಕು ಬರಲು ಮನೆ ಅಥವಾ ಕಟ್ಟಡದ ಗೋಡೆಯಲ್ಲಿ ಮಾಡಿರುವ ಕಿರು ದ್ವಾರ

उदाहरणे : ಕಿಟಕಿ ಇಲ್ಲದ ಮನೆ ಕತ್ತಲ ಗವಿಯಂತೆ ಕಾಣುತ್ತದೆ.

समानार्थी : ಕಿಟಕಿ, ಕಿಡಕಿ, ಜನ್ನಲು, ವಾತಾಯನ


इतर भाषांमध्ये अनुवाद :

घर के पिछले भाग में बना द्वार।

वह पृष्ठ द्वार से बाहर निकल गया।
पिछला दरवाजा, पृष्ठ द्वार

अर्थ : ಗಾಳಿಯನ್ನು ಶುದ್ಧೀಕರಿಸಿ ಅದರ ತಾಪ ಮತ್ತು ಶುಷ್ಕವನ್ನು ಅನುಕೂಲ ಮಟ್ಟಕ್ಕೆ ತಂದಿಡುವ ಉಪಕರಣ

उदाहरणे : ಫ್ಯಾನು, ವಾಯು ಸಮಿತ ಮೊದಲಾದವುಗಳು ಗವಾಕ್ಷಿಗಳು.

समानार्थी : ಗವಾಕ್ಷ, ಗಾಳಿಕಂಡಿ, ವಾತಾಯನ


इतर भाषांमध्ये अनुवाद :

कोई भी उपकरण जो किसी कमरे या स्थान में ताजी हवा लाता है और वहाँ की अशुद्ध हवा को बाहर निकालता है।

पंखा, वातानुकूलक आदि संवातक हैं।
वेंटिलेटर, वेंटिलैटर, वेन्टिलेटर, वेन्टिलैटर, संवातक

A device (such as a fan) that introduces fresh air or expels foul air.

ventilator

चौपाल