पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಗರ್ಭ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಗರ್ಭ   ನಾಮಪದ

अर्थ : ಗರ್ಭಧಾರಣೆಯಿಂದ ಹಿಡಿದು ಮಗುವಿಗೆ ಜನ್ಮ ನೀಡಿವ ವರೆಗಿನ ಸ್ಥಿತಿ

उदाहरणे : ಗರ್ಭಾವಸ್ಥೆಯಲ್ಲಿ ಇರುವಾಗ ಮಗುವಿಗೆ ಪೌಷ್ಟಿಕಾಂಶವು ತಾಯಿಯಿಂದ ದೊರೆಯುವುದು

समानार्थी : ಗರ್ಭಧಾರಣೆ, ಗರ್ಭಾವಸ್ಥೆ, ಗರ್ಭಿಣಿಸ್ಥಿತಿ, ಬಸಿರು, ಭಿಮ್ಮನ್ಸೆ


इतर भाषांमध्ये अनुवाद :

गर्भाधान के समय से लेकर बच्चे के जन्म लेने तक की अवस्था।

गर्भावस्था में भ्रूण को पोषक तत्व माँ से मिलता है।
अवधान, गर्भ, गर्भावस्था, पेट, प्रेगनेंसी, प्रेगनेन्सी, प्रेग्नन्सी

The state of being pregnant. The period from conception to birth when a woman carries a developing fetus in her uterus.

gestation, maternity, pregnancy

अर्थ : ಜೀವೋತ್ಪತ್ತಿ ಮಾಡುವ ಸಾಮರ್ಥ್ಯವಿರುವ ಸ್ತ್ರೀ ಅಥವಾ ಹೆಣ್ಣು ಜೀವದ ದೇಹದ ಒಂದು ಅಂಗ

उदाहरणे : ಅವಳಿಗೆ ಗರ್ಭಕೋಶ ತೊಂದರೆ ಇರುವುದರಿಂದ ಹೆರಿಗೆ ತುಂಬಾ ಕಷ್ಟವಾಗುವ ಸಂಭವವಿದೆ.

समानार्थी : ಗರ್ಭಕೋಶ, ಗರ್ಭಾಷಯ


इतर भाषांमध्ये अनुवाद :

स्त्रियों के पेट का वह स्थान जिसमें गर्भ या बच्चा रहता है।

गर्भाशय संबंधी रोग के कारण सीता माँ नहीं बन पा रही है।
अंधियार कोठरी, अंधियार-कोठरी, उल्व, कोख, गर्भ, गर्भाशय, धरन, धरा, पेट, प्रोथ, फूल, बच्चादान, बच्चादानी, योनि

A hollow muscular organ in the pelvic cavity of females. Contains the developing fetus.

uterus, womb

अर्थ : ಹಂಗಸರ ಜನನದ ಗುಹ್ಯ ಭಾಗ

उदाहरणे : ಬಿಳಿಸೆರಗು ಒಂದು ಯೋನಿ(ಸ್ತ್ರಿ ಜನನಾಂಗಕ್ಕೆ) ಸಂಬಂಧಿಸಿದ ರೋಗ

समानार्थी : ಯೋನಿ, ಸಂತತಿ ಪಥ, ಸಂತತಿ-ಪಥ, ಸ್ತ್ರೀ ಜನನಾಂಗ, ಸ್ತ್ರೀ ಜನನೇಂದ್ರಿಯ, ಸ್ತ್ರೀ-ಜನನೇಂದ್ರಿಯ


इतर भाषांमध्ये अनुवाद :

अर्थ : ಗರ್ಭದಲ್ಲಿ ಆಕಾರ ತಾಳಿರುವ ಸಾಮಾನ್ಯವಾಗಿ ಎಂಟು ವಾರಗಳ ಇನ್ನೂ ಜನ್ಮಿಸಿರದ ಜೀವ

उदाहरणे : ಬ್ರೂಣ ಹತ್ಯೆ ಮಹಾಪಾಪಸೀಮಾಳ ಗರ್ಭ ನಾಶವಾಯಿತು

समानार्थी : ಬ್ರೂಣ


इतर भाषांमध्ये अनुवाद :

अजन्मे कशेरुकी की विकसित जन्तु की पहचाने जाने योग्य मुख्य विशेषताएँ दर्शाती विकास की अवस्था।

भ्रूण की हत्या करना अपराध है।
सीमा का गर्भ गिर गया।
आधान, गर्भ, गर्भस्थ जीव, पेट, भ्रूण, सत्त्व, सत्व, हमल

An unborn or unhatched vertebrate in the later stages of development showing the main recognizable features of the mature animal.

fetus, foetus

चौपाल