अर्थ : ಪ್ರತಿ ಎರಡು ಗಂಟೆಗೆ ನಿಗದಿ ಪಡಿಸಿರುವ ದೂರ
उदाहरणे :
ಕಾರು 90 ಕಿಲೋಮೀಟರ್ ವೇಗದಲ್ಲಿ ಹೋಗುತ್ತಿತ್ತು
इतर भाषांमध्ये अनुवाद :
अर्थ : ರಾಸಾಯನಿಕ ವಿಜ್ಞಾನದಲ್ಲಿ ಹೇಳಿರುವಂತೆ ವಸ್ತುಗಳು ಮೂರು ವಿಧದಲ್ಲಿ ದೊರೆಯುತ್ತವೆ
उदाहरणे :
ಘನ, ದ್ರವ ಮತ್ತು ಅನಿಲ ಈ ಮೂರು ರೂಪದಲ್ಲಿ ಪದಾರ್ಥಗಳು ದೊರೆಯುತ್ತದೆ
इतर भाषांमध्ये अनुवाद :
रसायन विज्ञान में मानी हुई वह तीन अवस्था जिसमें सभी पदार्थ समाहित हैं।
पदार्थ ठोस, द्रव और गैस इन तीन अवस्थाओं में पाया जाता है।(chemistry) the three traditional states of matter are solids (fixed shape and volume) and liquids (fixed volume and shaped by the container) and gases (filling the container).
The solid state of water is called ice.अर्थ : ಉದಾಸೀನತೆ ಅಥವಾ ಉತ್ತೇಜನೆಯ ಅವಸ್ಥೆ
उदाहरणे :
ಅವನು ಈ ಸಮಯದಲ್ಲಿ ಇರುವ ಪರಿಸ್ಥಿತಿಯಲ್ಲಿ ಅವನನ್ನು ವ್ಯಂಗ್ಯ ಮಾಡುವುದು ಸರಿಯಲ್ಲ.
समानार्थी : ಅವಸ್ಥೆ, ಪರಿಸ್ಥಿತಿ, ಸ್ಥಿತಿ, ಸ್ಥಿತಿ-ಗತಿ
इतर भाषांमध्ये अनुवाद :
अर्थ : ಯಾವುದೇ ವಿಷಯ, ಮಾತು ಅಥವಾ ಘಟನೆಯ ವಿಶೇಷ ಸ್ಥಿತಿ
उदाहरणे :
ಕೋಪದ ಸ್ಥಿತಿಯಲ್ಲಿ ಮಾಡುವ ಕೆಲಸ ಸರಿಯಾಗಿ ಆಗುವುದಿಲ್ಲ ಅವಳ ಗತಿ ಏನಾಗಿದೆ
समानार्थी : ಅವಸ್ಥೆ, ದಶ, ಪರಿಸ್ಥಿತಿ, ಸ್ಥಿತಿ
इतर भाषांमध्ये अनुवाद :
The way something is with respect to its main attributes.
The current state of knowledge.अर्थ : ಯಾವುದಾದರು ವಸ್ತುವಿನಿಂದ ಕೆಲಸ ಸಾಧಿಸಿಕೊಳ್ಳುವುದು
उदाहरणे :
ಸಮಾಚಾರಕ್ಕಾಗಿ ನನಗೀಗ ರೇಡಿಯೋವೇ ಆಧಾರವಿದೆ.
इतर भाषांमध्ये अनुवाद :