पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಗಡೀಪಾರು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಗಡೀಪಾರು   ನಾಮಪದ

अर्थ : ಯಾರೋ ಒಬ್ಬರಿಗೆ ದಂಡದ ರೂಪದಲ್ಲಿ ಅವರ ಸ್ಥಾನ, ಕ್ಷೇತ್ರದಿಂದ ಬಿಡಿಸಿ ಹೊರಗೆ ಅಥವಾ ದೂರಕ್ಕೆ ಕಳುಹಿಸುವ ಕ್ರಿಯೆ

उदाहरणे : ಬೇರೆ ಜಾತಿಯ ಹುಡುಗಿಯನ್ನು ವಿವಾಹವಾದ ಕಾರಣ ರಾಮನನ್ನು ಜಾತಿಯಿಂದ ಬರಿಷ್ಕಾರ ಮಾಡಲಾಯಿತು.

समानार्थी : ತೆಗೆಯುವಿಕೆ, ಬಹಿಷ್ಕಾರ, ಹೊರ ಹಾಕುವಿಕೆ, ಹೊರಗೆ ಹಾಕುವಿಕೆ


इतर भाषांमध्ये अनुवाद :

किसी को दंड आदि के रूप में किसी स्थान,क्षेत्र आदि से हटाकर बाहर या दूर करने की क्रिया।

ग़ैर जाति की लड़की से विवाह करने के कारण मंगलू का जाति निष्कासन हुआ।
निकालना, निर्वासन, निष्काशन, निष्कासन, हटाव

The act of expelling a person from their native land.

Men in exile dream of hope.
His deportation to a penal colony.
The expatriation of wealthy farmers.
The sentence was one of transportation for life.
deportation, exile, expatriation, transportation

अर्थ : ಯಾವುದಾದರೂ ವಿಷಯದಲ್ಲಿ ಯಾರೊಂದಿಗಾದರು ಮತಭೇದ ಉಂಟಾದಾಗ ವಿರೋಧ ಅಥವಾ ಅಸಂತೋಷವನ್ನು ಪ್ರಕಟ ಪಡಿಸಲು ಅದನ್ನು ತ್ಯಜಿಸುವುದು

उदाहरणे : ಗಾಂಧೀಜಿಯವರು ವಿದೇಶಿ ಸಾಮಾನುಗಳನ್ನು ಬಹಿಷ್ಕರಿಸಲು ನಿರ್ಧರಿಸಿದರು

समानार्थी : ಬಹಿಷ್ಕಾರ


इतर भाषांमध्ये अनुवाद :

किसी विषय में किसी से मतभेद होने पर विरोध या असंतोष प्रकट करने के लिए उसका त्याग।

गाँधी ने विदेशी वस्तुओं का बहिष्कार किया था।
बहिष्करण, बहिष्कार

A group's refusal to have commercial dealings with some organization in protest against its policies.

boycott

अर्थ : ಒಂದು ಪ್ರಕಾರದ ದಂಡ ಇದರಲ್ಲಿ ಒಂದು ನಿಶ್ಚಿತ ಸಮಯದವರೆಗೆ ಒಂದು ನಿಶ್ಚಿತ ಕ್ಷೇತ್ರಕ್ಕೆ ಪ್ರವೇಶವನ್ನು ನಿಶೇಧಿಸಲಾಗಿರುತ್ತದೆ

उदाहरणे : ಗಡೀಪಾರಾದ ಕಳ್ಳನ ಮೇಲೆ ಪೋಲಿಸರು ಒಂದು ಕಣ್ಣು ಇಟ್ಟಿದ್ದರು.


इतर भाषांमध्ये अनुवाद :

एक प्रकार का दंड जिसमें अपराधी को एक निश्चित समय तक एक निश्चित क्षेत्र में प्रवेश की मनाही होती है।

तड़ीपार के सज़ायाफ्ता कैदी पर पुलिस नज़र रखी हुई है।
तड़ीपार

चौपाल