अर्थ : ಮಾಮೂಲಿಗಿಂತ ಸ್ವಲ್ಪ ಜೋರಾದ
उदाहरणे :
ಮಕ್ಕಳು ಗಟ್ಟಿಯಾದ ಸ್ವರದಲ್ಲಿ ಹಾಡುತ್ತಿದ್ದಾರೆ.
समानार्थी : ಗಟ್ಟಿಯಾದ, ಗಟ್ಟಿಯಾದಂತಹ, ಜೋರಾದ, ಜೋರಾದಂತ, ಜೋರಾದಂತಹ, ತೀವ್ರವಾದ, ತೀವ್ರವಾದಂತ, ತೀವ್ರವಾದಂತಹ
इतर भाषांमध्ये अनुवाद :
Characterized by or producing sound of great volume or intensity.
A group of loud children.अर्थ : ಬಲಿಷ್ಟವಾಗಿರುವ ಅಥವಾ ಸುಲಭವಾಗಿ ಮುರಿಯಲು ಆಗದ
उदाहरणे :
ಸಾಗುವಾನಿ ಮರದಿಂದ ಮಾಡಿದ ಆರಾಮಾಸನ ತುಂಬಾ ಗಟ್ಟಿಮುಟ್ಟಾಗಿದೆ.
समानार्थी : ಗಟ್ಟಿಮುಟ್ಟಾದ, ಗಟ್ಟಿಮುಟ್ಟಾದಂತ, ಗಟ್ಟಿಮುಟ್ಟಾದಂತಹ, ಗಟ್ಟಿಯಾದ, ಗಟ್ಟಿಯಾದಂತಹ, ಬಿಲಿಷ್ಟವಾದ, ಬಿಲಿಷ್ಟವಾದಂತ, ಬಿಲಿಷ್ಟವಾದಂತಹ, ಭದ್ರವಾದ, ಭದ್ರವಾದಂತ, ಭದ್ರವಾದಂತಹ
इतर भाषांमध्ये अनुवाद :
अर्थ : ನೀರಿನ ಅಂಶ ಕಡಿಮೆಯಿರುವ
उदाहरणे :
ಹಾಲನ್ನು ತುಂಬಾ ಹೊತ್ತು ಮರಳಿಸಿದರೆ ಗಟ್ಟಿ ಹಾಲು ಸಿಗುತ್ತದೆ.
समानार्थी : ಗಟ್ಟಿ, ಗಟ್ಟಿಯಾದ, ಗಟ್ಟಿಯಾದಂತಹ, ಗಾಢ, ಗಾಢವಾದ, ಗಾಢವಾದಂತ, ಗಾಢವಾದಂತಹ
इतर भाषांमध्ये अनुवाद :
जो बहुत ही तरल न हो अपितु ठोसाद्रव की अवस्था में हो या जिसमें जल की मात्रा कम हो।
दूध खौलते-खौलते बहुत ही गाढ़ा हो गया है।Of or relating to a solution whose dilution has been reduced.
concentratedअर्थ : ಯಾವುದನ್ನು ಎಳೆದಾಗ ಅಥವಾ ಮುರಿದಾಗ ಅದು ಮುರಿಯುವುದಿಲ್ಲವೋ
उदाहरणे :
ಆಲದ ಮರದ ಬಿಳಲು ಗಟ್ಟಿಯಾಗಿರುತ್ತದೆ.
समानार्थी : ಗಟ್ಟಿ, ಗಟ್ಟಿಯಾಗಿರುವ, ಗಟ್ಟಿಯಾಗಿರುವಂತ, ಗಟ್ಟಿಯಾಗಿರುವಂತಹ, ಗಟ್ಟಿಯಾದ, ಗಟ್ಟಿಯಾದಂತಹ
इतर भाषांमध्ये अनुवाद :
अर्थ : ಯಾವುದೋ ಒಂದಕ್ಕೆ ನೀರನ್ನು ಬೆರೆಸಿ ತೆಳುವಾಗಿ ಮಾಡಿಲ್ಲದ (ಕಬ್ಬಿನ ಹಾಲು)
उदाहरणे :
ನಾವೆಲ್ಲರು ಊಟ ಮಾಡಿದ ಮೇಲೆ ಎರಡು ಲೋಟದಷ್ಟಯ ಗಟ್ಟಿಯಾದ ಕಬ್ಬಿನ ಹಾಲನ್ನು ಕುಡಿದೆವು.
समानार्थी : ಗಟ್ಟಿಯಾದ, ಗಟ್ಟಿಯಾದಂತಹ
इतर भाषांमध्ये अनुवाद :
(गन्ने या ऊख का रस) जो जल मिलाकर पतला न किया गया हो।
हम लोगों ने खलिहानों से लौटते समय दो दो गिलास गन्ने का निगरा रस पिए।अर्थ : ಸ್ಥಿರವಾದ ಮನಸ್ಸಿನಿಂದ ಏನನ್ನಾದರೂ ಮಾಡುವುದು
उदाहरणे :
ಅವನು ಈ ಸ್ಪರ್ಧೆಯಲ್ಲಿ ಗೆಲ್ಲಲೇ ಬೇಕೆಂಬ ದೃಢವಾದ ನಿರ್ಧಾರ ಮಾಡಿದ್ದಾನೆ.
समानार्थी : ಗಟ್ಟಿಯಾದ, ಗಟ್ಟಿಯಾದಂತಹ, ದೃಢವಾದ, ದೃಢವಾದಂತ, ದೃಢವಾದಂತಹ, ಭದ್ರವಾದ, ಭದ್ರವಾದಂತ, ಭದ್ರವಾದಂತಹ, ಸ್ಥಿರವಾದ, ಸ್ಥಿರವಾದಂತ, ಸ್ಥಿರವಾದಂತಹ
इतर भाषांमध्ये अनुवाद :