अर्थ : ಒಂದು ಪ್ರಕಾರದ ಕೆಂಪು ಅಥವಾ ಕಿತ್ತಳೆ ಬಣ್ಣದ ರುಚಿಕರವಾದ ಗೆಡ್ಡೆ ಅದನ್ನು ತಿನ್ನಲಾಗುತ್ತದೆ
उदाहरणे :
ಕೆಂಪು ಮೂಲಂಗಿಯಲ್ಲಿ ಕಾರ್ಬೋಹೈಡ್ರೇಟ್ನ ಅಂಶ ಹೆಚ್ಚಾಗಿರುತ್ತದೆ.
समानार्थी : ಕೆಂಪು ಮೂಲಂಗಿ
इतर भाषांमध्ये अनुवाद :
Deep orange edible root of the cultivated carrot plant.
carrotअर्थ : ನೆಲದಲ್ಲಿ ಬೆಳೆಯುವ ಕೆಂಪನೆಯ ಉದ್ದನೆಯ ಒಂದು ಬಗೆಯ ಗಡ್ಡೆ
उदाहरणे :
ಗಜ್ಜರಿಯನ್ನು ಬೇಯಿಸದೆಯೂ ತಿನ್ನಬಹುದು.
समानार्थी : ಕ್ಯಾರಟ್ಟು
इतर भाषांमध्ये अनुवाद :
Perennial plant widely cultivated as an annual in many varieties for its long conical orange edible roots. Temperate and tropical regions.
carrot, cultivated carrot, daucus carota sativa