पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಗಜ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಗಜ   ನಾಮಪದ

अर्थ : ಒಂದು ಶಾಕಾಹಾರಿ ಕುಜ ನಾಲ್ಕು ಕಾಲಿನ ಪ್ರಾಣಿ ಅದರ ಸ್ಥೂಲವಾದ ಮತ್ತು ವಿಶಾಲವಾದ ಆಕಾರ ಹಾಗೂ ಸೊಂಡಲಿನ ಕಾರಣ ಎಲ್ಲಾ ಪ್ರಾಣಿಗಳಿಗಿಂತ ವಿಲಕ್ಷಣವಿಶಿಷ್ಟವಾಗಿರುತ್ತದೆ

उदाहरणे : ನಮ್ಮ ಮೈಸೂರು ದಸರಾ ಹಬ್ಬದಲ್ಲಿ ಚಾಮುಂಡೇಶ್ವರಿಯ ಅಂಬಾರಿಯನ್ನು ಅರ್ಜುನನೆಂಬ ಆನೆ ಹೊರುತ್ತಿದ್ದನು.

समानार्थी : ಆನೆ, ಆನೇಕಪ, ಕರಿ, ಮದಗಜ, ಲಂಬಕರ್ಣ


इतर भाषांमध्ये अनुवाद :

एक शाकाहारी स्तनपायी चौपाया जो अपने स्थूल और विशाल आकार तथा सूँड़ के कारण सब जानवरों से विलक्षण होता है।

हाथी को गन्ना बहुत ही प्रिय है।
अंतःस्वेद, अनलपंखचार, अन्तःस्वेद, इभ, करि, करेणु, कुंजर, कुंजल, कुञ्जल, गज, गज्जू, गयंद, गयन्द, जलाकांक्ष, दीर्घमारुत, द्रुमारि, द्विप, द्विरद, द्विराप, द्विहन्, नाग, पिंडपाद, पिंडपाद्य, पिण्डपाद, पिण्डपाद्य, पील, पीलु, फ़ील, फील, भसुंद, मतंग, मतंगज, मत्तकीश, महादंत, महानाद, मातंग, मितंग, रेवाउतन, लंबकर्ण, लतालक, लम्बकर्ण, वरांगी, वारीट, विराणी, वीरमंगल, वृहदंग, वेदंड, वेदण्ड, शुंडाल, शुंडी, शुण्डाल, सत्रि, सिंधुर, सिन्धुर, सूचिकाधर, स्त्रीध्वज, हस्ति, हस्ती, हाथी

Five-toed pachyderm.

elephant

अर्थ : ಉದ್ದವನ್ನು ಅಳತೆಮಾಡುವುದಕ್ಕಾಗಿ ಗಜವನ್ನು ಮಾಪಕದ ರೂಪದಲ್ಲಿ ಉಪಯೋಗಿಸುತ್ತಾರೆ ಅದು ಮರ ಅಥವಾ ಲೋಹದಿಂದ ಮಾಡಲಾಗಿರುತ್ತದೆ

उदाहरणे : ಅಂಗಡಿಯವನು ಗಜದಿಂದ ಬಟ್ಟೆಯನ್ನು ಅಳತೆ ಮಾಡುತ್ತಿದ್ದಾನೆ.


इतर भाषांमध्ये अनुवाद :

लम्बाई नापने के लिए गज के मानक रूप का लोहे या लकड़ी की छड़।

दुकानदार गज से कपड़ा माप रहा है।
गज

A ruler or tape that is three feet long.

yard measure, yardstick

अर्थ : ಬಟ್ಟೆಯ ಉದ್ದವನ್ನು ಅಳತೆ ಮಾಡುವ ಒಂದು ಮಾಪನ, ಅದು ಎರಡೂ ಕಾಲು ಇಂಚಿನ ಅಳತೆ ಅಥವಾ ಮೂರು ಅಡಿ ಅಳತೆ

उदाहरणे : ಆ ಬಟ್ಟೆ ಮೂರು ಗಜವಿದೆ.

समानार्थी : ಮೂರು ಅಡಿ ಅಳತೆ


इतर भाषांमध्ये अनुवाद :

लंबाई नापने की एक नाप जो कपड़ों के लिए सोलह गिरह या तीन फुट और लकड़ी के लिए दो फुट की होती है।

यह कपड़ा तीन गज है।
गज, गज़, यार्ड

चौपाल