पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಖಾತೆ ತೆರೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಖಾತೆ ತೆರೆ   ಕ್ರಿಯಾಪದ

अर्थ : ಬ್ಯಾಂಕು ಮುಂತಾದ ಸ್ಥಳಗಳಲ್ಲಿ ಯಾರೋ ಒಬ್ಬರ ಹೆಸರಿನಲ್ಲಿ ಖಾತೆ ತೆರೆಯುವ ಪ್ರಕ್ರಿಯೆ

उदाहरणे : ಅವನು ಸ್ಟೇಟ್ ಬ್ಯಾಂಕ್ ನಲ್ಲಿ ನನ್ನದೊಂದು ಖಾತೆಯನ್ನು ತೆರೆಸಿದ.


इतर भाषांमध्ये अनुवाद :

बैंक आदि में किसी के नाम से खाता शुरु कराना।

उसने स्टेट बैंक में मेरा खाता खुलवाया।
खाता खुलवाना

अर्थ : ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಹಣದ ವ್ಯವಹಾರ ಮಾಡಲು ತೆರೆಯುವ ಲೆಕ್ಕದ ಖಾತೆ

उदाहरणे : ಇಂದೇ ನಾನು ಕೆನರಾ ಬ್ಯಾಂಕ್ ನಲ್ಲಿ ಒಂದು ಖಾತೆಯನ್ನು ತೆರೆದೆ.


इतर भाषांमध्ये अनुवाद :

बही में किसी का नाम चढ़ावाकर उसके साथ होने वाले लेन-देन का हिसाब शुरू करना।

आज ही मैंने कैनरा बैंक में अपना खाता खोला है।
खाता खोलना

अर्थ : ಯಾವುದೋ ಒಂದು ಉದ್ದೇಶದಿಂದ ಕೆಲಸವನ್ನು ಪ್ರಾರಂಭಮಾಡಿದ್ದು ಅದರ ಪರಿಣಾಮವನ್ನು ಅನುಭವಿಸುವ ಪ್ರಕ್ರಿಯೆ

उदाहरणे : ಸೇವಾಗ್ ಮೊದಲ ಚಂಡನ್ನು ಬೀಸಿ ಆರು ರನ್ನು ಪಡೆದು ತಮ್ಮ ಖಾತೆ ತೆರೆದಿದ್ದಾರೆ.


इतर भाषांमध्ये अनुवाद :

जिस उद्देश्य से कोई काम आरंभ किया हो उसका परिणाम पाना।

सहवाग ने पहली ही गेंद से छः रनों का खाता खोला।
खाता खोलना

चौपाल