अर्थ : ಕಥೆ, ಕಾದಂಬರಿ ಮುಂತಾದವುಗಳಲ್ಲಿ ಖಳನಾಯಕನ ಕೆಡುಕುಗಳಿಗೆ ಬೆಂಬಲಿಸುವ, ಅಥವಾ ನಾಯಕ ನಾಯಕಿಗೆ ವಿರುದ್ದವಾಗಿ ಸಂಚು ರೂಪಿಸುವವಳು
उदाहरणे :
ಈ ಸಿನೆಮಾದಲ್ಲಿ ಖಳನಾಯಕಿಯು ನಾಯಕಿಗೆ ವಿಷಹಾಕಿ ಕೊಲ್ಲುವ ಸನ್ನಿವೇಷವಿದೆ.
समानार्थी : ಖಳ ನಾಯಕಿ, ಖಳ-ನಾಯಕಿ
इतर भाषांमध्ये अनुवाद :
A woman villain.
villainess