अर्थ : ದುರ್ಬಲವಾಗುವ ಪ್ರಕ್ರಿಯೆ
उदाहरणे :
ಪಕ್ಕದ ಮನೆಯವರು ತಮ್ಮ ಸೊಸೆಗೆ ಹೊಡೆದು ಹೊಡೆದು ಅವಳು ಸೊರಗಿ ಹೋಗುವಂತೆ ಮಾಡಿದ್ದಾರೆ.
समानार्थी : ದುರ್ಬಲವಾಗು, ಸೊರಗು
इतर भाषांमध्ये अनुवाद :
अर्थ : ಯಾವುದಾದರು ವಸ್ತುವಿನ ಗುಣ, ತತ್ವಗಳಲ್ಲಿ ಕಡಿಮೆಯಾಗುವುದು
उदाहरणे :
ಈ ಷೇರುಗಳ ಬೆಲೆ ನಿರಂತರವಾಗಿ ಕಡಿಮೆಯಾಗುತ್ತಿದೆ.
समानार्थी : ಕಡಿಮೆ ಆಗು, ಕಡಿಮೆಯಾಗು, ಕುಸಿ, ಕೊರತೆಯೊಂದು, ಬೀಳು, ಬೆಲೆ ಕಡಿಮೆಯಾಗು
इतर भाषांमध्ये अनुवाद :
किसी वस्तु के गुणों, तत्वों आदि में कमी होना।
इन शेयरों के दाम लगातार कम हो रहे हैं।