पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಕೋಶ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಕೋಶ   ನಾಮಪದ

अर्थ : ದನ, ಬಂಗಾರ ನಗ ನಾಣ್ಯ ಮುಂತಾದ ಅಮೂಲ್ಯ ವಸ್ತುಗಳ ಸಂಗ್ರಹ

उदाहरणे : ಅಜ್ಜನ ಭಂಡಾರ ಅಮೂಲ್ಯ ವಸ್ತುಗಳಿಂದ ತುಂಬಿದೆ.

समानार्थी : ಬೊಕ್ಕಸ, ಭಂಡಾರ


इतर भाषांमध्ये अनुवाद :

किसी व्यक्ति, संस्था आदि की किसी व्यक्ति, संस्था आदि की संचित धनराशि, ज्ञान आदि।

खजाने का उपयोग उचित जगह पर करना चाहिए।
दादाजी चलते-फिरते कोश हैं।
आगर, कोश, कोष, खजाना, ख़ज़ाना, ख़जाना, निकर, निधान, निधि, भंडार, भण्डार

A collection of precious things.

The trunk held all her meager treasures.
treasure

अर्थ : ದೂರದ ಒಂದು ಅಳತೆ ಅದು ಇಂದು ಸರಿಸುಮಾರು ಮೂರು ಕಿಲೋಮೀಟರ್ ಅಂತರವಾಗುತ್ತದೆ

उदाहरणे : ಅವರಿಗೆ ಪ್ರತಿದಿನ ಎರಡು ಮೈಲಿನ ಅಂತರವನ್ನು ಕಾಲ್ ನಡಿಗೆಯಲ್ಲಿ ಹೋಗುವುದು ಅನಿವಾರ್ಯ.

समानार्थी : ಎರಡು ಮೈಲಿನ ಅಂತರ, ಹರದಾರಿ


इतर भाषांमध्ये अनुवाद :

दूरी की एक नाप जो आज-कल लगभग तीन किलोमीटर की होती है।

उसे रोज़ एक कोस तक पैदल चलना पड़ता है।
कोस, क्रोश

अर्थ : ಒಂದು ಬಿಳಿಯ ಬಣ್ಣದ, ಹೊಳೆಯುವ ಧಾತು ಅದನ್ನು ಒಡವೆ, ಆಭರಣ, ಪಾತ್ರೆ ಮೊದಲಾದವುಗಳನ್ನು ಮಾಡುವುದಕ್ಕೆ ಬಳಸುತ್ತಾರೆ

उदाहरणे : ಅವನು ಬೆಳ್ಳಿಯ ಉಂಗುರವನ್ನು ಹಾಕಿಕೊಂಡಿದ್ದನು.

समानार्थी : ಅಕುಪ್ಯ, ಅಮರ, ಅರ್ಜುರ, ಕಂದುವೆಳ್ಳ, ಕರ್ಕೇಟಕ, ಕಲದೌತ, ಕುರೇಬೆಳ್ಳಿ, ಕೌಪ್ಯ, ಚಂದ್ರಭೂತಿ, ಚಂದ್ರಲೋಹ, ಚೊಕ್ಕಬೆಳ್ಳಿ, ತಾರ, ದೌತ, ದ್ರವಿಣ, ಪಿಂಜರಿ, ಬೆಳ್ಳಿ, ರಜ, ರಜತ, ಸಿಲವಾರ, ಸಿಲ್ವಾರ


इतर भाषांमध्ये अनुवाद :

अर्थ : ಬೆಲೆಬಾಳುವ ವಸ್ತುಗಳನ್ನು ಸಂಗ್ರಹಿಸಿಡುವ ಸ್ಥಳ

उदाहरणे : ಬರಗಾಲದ ಸಂದರ್ಭದಲ್ಲಿ ರಾಜ ರಾಜ್ಯದ ಬೊಕ್ಕಸದಲ್ಲಿರುವ ಸಕಲ ಸಂಪತ್ತನ್ನೂ ಜನರಿಗೆ ಹಂಚಿದ.

समानार्थी : ಖಜಾನೆ, ಬೊಕ್ಕಸ, ಭಂಡಾರ


इतर भाषांमध्ये अनुवाद :

उत्कृष्ट या बहुमूल्य वस्तुओं का संग्रह।

उसके पास पुराने गहनों, सिक्कों आदि का खजाना है।
कोश, कोष, खजाना, ख़ज़ाना, ख़जाना, भंडार, भण्डार

A collection of precious things.

The trunk held all her meager treasures.
treasure

अर्थ : ಆ ಕೋಶದಲ್ಲಿ ತುಂಬಾ ಶಬ್ಧಗಳು ವರಣಮಾಲೆಯ ಕ್ರಮದಲ್ಲಿ ಅರ್ಥದ ಜೊತೆಗೆ ಬೇರೆ ಜ್ಞಾನದ ಸಹಿತ ನೀಡಲಾಗಿರುತ್ತದೆ

उदाहरणे : ಇಂದೂ ಸಹ ಹಿಂದಿಯ ಒಳ್ಳೆಯ ಶಬ್ಧಕೋಶಗಳಿಗೇನು ಕಡಿಮೆ ಇಲ್ಲ.

समानार्थी : ನಿಘಂಟು, ಶಬ್ಧಕೋಶ


इतर भाषांमध्ये अनुवाद :

वह कोश जिसमें बहुत से शब्द वर्णमाला के क्रम से अर्थ तथा अन्य जानकारियों सहित दिए हों।

आज भी हिंदी के अच्छे शब्दकोशों की कमी है।
अभिधान, कोश, कोष, शब्दकोश, शब्दकोष

A reference book containing an alphabetical list of words with information about them.

dictionary, lexicon

अर्थ : ಯಾವುದಾದರು ಕೀಟ ತನ್ನ ಶರೀರದ ಸುತ್ತ ಜೊಲ್ಲಿನಿಂದ ಹೆಣೆದು ಕೊಳ್ಳುವ ಬಲೆ

उदाहरणे : ಜೇಡ ತನ್ನ ಜೊಲ್ಲಿನಿಂದ ಬಲೆಯನ್ನು ಹೆಣೆಯುತ್ತಿದೆ.

समानार्थी : ಬಲೆ


इतर भाषांमध्ये अनुवाद :

किसी कीड़े का अपने शरीर के चारों ओर स्व-स्रावित लसीले पदार्थ से बनाया गया मुलायम आवरण।

इल्ली अपने चारों ओर कोश बनाती है।
कोश, कोष

अर्थ : ವಸ್ತು, ಸಾಮಗ್ರಿ, ಸಾಮಾನುಗಳನ್ನು ಇಡುವ ಕೊಠಡಿ

उदाहरणे : ಭಂಡಾರದಲ್ಲಿ ಇಲಿಗಳು ಹೇರಳವಾಗಿದೆ.

समानार्थी : ಕೋಠಿ, ಖಜಾನೆ, ಗೋಡೋನು, ಗೋಡೌನ, ಧಾನ್ಯವಿಡುವ ಕೋಣೆ, ಬೊಕ್ಕಸ, ಭಂಡಾರ, ಭಂಡಾರದ ಗುಹೆ, ಭಂಡಾರದ ಮನೆ, ವಖಾರ, ಸಕರು ಇಡುವ ದೊಡ್ಡ ಸ್ಥಳ


इतर भाषांमध्ये अनुवाद :

चीज़ें, सामान आदि रखने का कमरा।

भंडार घर में चूहों की भरमार है।
कोठा, कोठार, कोठी, कोष्ठ, पुर, भंडार, भंडार कक्ष, भंडार कोष्ठ, भंडार गृह, भंडार घर, भंडारगृह, भंडारघर, भण्डार, स्कंध, स्कन्ध

A room in which things are stored.

storage room, storeroom, stowage

चौपाल