अर्थ : ಇನ್ನೊಬ್ಬರಿಂದ ಯಾವುದೇ ವಸ್ತುವನ್ನು ಅನುಮತಿಯ ಮೇಲೆ ಪಡೆದುಕೊಳ್ಳುವ ರೀತಿ
उदाहरणे :
ಇದನ್ನು ನನ್ನ ತಂದೆಯಿಂದ ಕೋರಿಕೆಯ ಮೇಲೆ ತಂದಿದ್ದೇನೆ.
समानार्थी : ಅನುಮತಿ ಪಡೆದು, ಅನುಮತಿಯ ಮೇಲೆ, ಅನುಮತಿಯೊಂದಿಗೆ, ಅಪ್ಪಣೆ ಪಡೆದು, ಒಪ್ಪಿಗೆ ಪಡೆದು, ಒಪ್ಪಿಗೆಯ ಮೇಲೆ, ಕೇಳಿಕೊಂಡು, ಕೋರಿಕೊಂಡು
इतर भाषांमध्ये अनुवाद :