पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಕೋಟ್ಯಾಧಿಪತಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಕೋಟ್ಯಾಧಿಪತಿ   ನಾಮಪದ

अर्थ : ಯಾರ ಬಳಿ ಬಹಳಷ್ಟು ಹಣವಿದೆಯೋ

उदाहरणे : ಹಣವನ್ನು ದಾನ ಮಾಡುತ್ತಾ ಮಾಡುತ್ತಾ ಕೋಟ್ಯಾದಿಪತಿಯು ಭಿಕ್ಷುಕನಾದ.


इतर भाषांमध्ये अनुवाद :

जिसके पास बहुत धन हो।

देखते-देखते हमारे शहर के करोड़ीमल फकीरचंद बन गए।
करोड़ीमल

अर्थ : ಕೋಟಿಯಾಂತರ ರೂಪಾಯಿಗಳ ಸ್ವಾಮಿ

उदाहरणे : ಆಧುನಿಕ ಯುಗದಲ್ಲಿ ಕೋಟ್ಯಾಧಿಪತಿಗಳಿಗೇನು ಕಮ್ಮಿ ಇಲ್ಲ.


इतर भाषांमध्ये अनुवाद :

करोड़ रुपयों का स्वामी।

आधुनिक युग में करोड़पतियों की कमी नहीं है।
करोड़पति

अर्थ : ಯಾರ ಒಬ್ಬರ ಬಳಿ ಕೋಟಿಯಾಂತ ಬೆಳೆಬಾಳುವ ಸಂಪತ್ತು ಇದೆ

उदाहरणे : ಕೋಟ್ಯಾಧಿಪತಿಗಳ ಪಟ್ಟಿಯಲ್ಲಿ ಅನೇಕ ಜನರುಗಳ ಹೆಸರುಗಳನ್ನು ನೀಡಲಾಗಿದೆ.


इतर भाषांमध्ये अनुवाद :

वह जिसके पास अरबों की संपत्ति हो।

अरबपतियों की सूची में कई सारे खिलाड़ी भी हैं।
अरबपति

A very rich person whose material wealth is valued at more than a billion dollars.

billionaire

ಕೋಟ್ಯಾಧಿಪತಿ   ಗುಣವಾಚಕ

अर्थ : ಒಂದು ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಹಣವಿರುವಂತಹವ

उदाहरणे : ಜಾಗತೀಕರಣದಿಂದಾಗಿ ಕೋಟ್ಯಾದಿಪತಿಗಳು ಇಂದು ಹೆಚ್ಚಾಗಿದ್ದಾರೆ.

समानार्थी : ಕೋಟ್ಯಾಧಿಪತಿಯಾದ, ಕೋಟ್ಯಾಧಿಪತಿಯಾದಂತ, ಕೋಟ್ಯಾಧಿಪತಿಯಾದಂತಹ, ಕೋಟ್ಯಾಧೀಶ, ಕೋಟ್ಯಾಧೀಶನಾದ, ಕೋಟ್ಯಾಧೀಶನಾದಂತ, ಕೋಟ್ಯಾಧೀಶನಾದಂತಹ


इतर भाषांमध्ये अनुवाद :

जिसके पास कम से कम एक करोड़ रुपया हो।

श्याम करोड़पति बनने के चक्कर में कुख्यात अपराधी बन गया।
इस संस्था के संचालन के लिए कई करोड़पति लोगों ने लाख-लाख रुपये दिए हैं।
करोड़पति

चौपाल