पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಕೊಂದು ಹಾಕು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಕೊಂದು ಹಾಕು   ಕ್ರಿಯಾಪದ

अर्थ : ಜೀವನವನ್ನು ಅಂತ್ಯಗೊಳಿಸುವ ಕ್ರಿಯೆ

उदाहरणे : ಆತಂಕವಾದಿಗಳು ಐದು ವ್ಯಕ್ತಿಗಳನ್ನು ಸಾಯಿಸಿದರು.

समानार्थी : ಕೊಲೆ ಮಾಡು, ಕೊಲ್ಲು, ಜೀವ ತೆಗೆ, ಸಾಯಿಸು


इतर भाषांमध्ये अनुवाद :

Kill intentionally and with premeditation.

The mafia boss ordered his enemies murdered.
bump off, dispatch, hit, murder, off, polish off, remove, slay

अर्थ : ಯಾರೋ ಒಬ್ಬರನ್ನು ಹೊಡೆದು ಕೆಳಗೆ ಬೀಳಿಸುವ ಪ್ರಕ್ರಿಯೆ

उदाहरणे : ಮಹಾಭಾರತದಲ್ಲಿ ಅರ್ಜುನನು ಹಲವಾರು ಶತೃಗಳನ್ನು ಕೊಂದು ಹಾಕಿದ

समानार्थी : ಕೊಲ್ಲು, ವಧೆ ಮಾಡು, ಸಂಹಾರ ಮಾಡು, ಸಾಯಿಸು


इतर भाषांमध्ये अनुवाद :

किसी को बेकाम करके जमीन पर गिराना।

उसने कुश्ती में प्रतिपक्षी को पाँच बार ढाया।
अर्जुन ने महाभारत की लड़ाई में कई शत्रुओं को ढाया।
ढाना, ढाहना

चौपाल