पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಕೈವಾರ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಕೈವಾರ   ನಾಮಪದ

अर्थ : ಚಲಿಸಲು ಅವಕಾಶವಿರುವಂತೆ ಒಂದು ತುದಿಯಲ್ಲಿ ಕೀಲಿಯಿಂದ ಬಂಧಿಸಿದ ಎರಡು ಬಾಹುಗಳುಳ್ಳ, ವೃತ್ತಗಳನ್ನು ರಚಿಸಲು ಮತ್ತು ಅಂತರಗಳನ್ನು ಅಳೆಯಲು ಬಳಸುವ ಒಂದು ಉಪಕರಣ

उदाहरणे : ರೇಖಾಗಣಿತದಲ್ಲಿ ಕೈವಾರ ಇಲ್ಲದೆ ಯಾವ ಕೆಲಸವನ್ನು ಮಾಡಲು ಸಾಧ್ಯವಿಲ್ಲ.

समानार्थी : ಕಂಪಾಸು, ವೃತ್ತರೇಖಿ


इतर भाषांमध्ये अनुवाद :

वृत्त या गोलाई खींचने का औज़ार जो पिछले सिरों पर परस्पर जुड़ी हुई दो शलाकाओं के रूप का होता है।

रेखागणित में परकार के बिना काम नहीं चलता।
कंपास, कम्पास, चुनाखा, परकार, परकाल, प्रकार

Drafting instrument used for drawing circles.

compass

चौपाल